Monday, July 20, 2026
spot_imgspot_img
spot_imgspot_img

ಉರಿಮಜಲು: ಸಮಾಜಮುಖಿ ವ್ಯಕ್ತಿ ಸೇಸಪ್ಪ ಮೂಲ್ಯ ನಿಧನ

- Advertisement -
- Advertisement -

ಉರಿಮಜಲು : ಗ್ರಾಮದ ಹಿರಿಯರು ಹಾಗೂ ಸಮಾಜಮುಖಿ ವ್ಯಕ್ತಿಯಾಗಿದ್ದ ಸೇಸಪ್ಪ ಮೂಲ್ಯ (70) ಅವರು ಅನಾರೋಗ್ಯದಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಭಜನಾ ಮಂದಿರದ ಎಲ್ಲಾ ಕಾರ್ಯಕ್ರಮಗಳಿಗೆ ದಾನಿಯಾಗಿ ನಿರಂತರ ಸೇವೆ ಸಲ್ಲಿಸಿದ್ದ ಅವರು, ವಾರದ ಭಜನೆಗಳಿಗೂ ಸದಾ ಸಹಕಾರ ನೀಡುತ್ತಿದ್ದರು. ಉರಿಮಜಲು ಗಣೇಶ್ ಸ್ಟೋರ್‌ನಲ್ಲಿ ಹಲವು ವರ್ಷಗಳಿಂದ ಕೆಲಸ ನಿರ್ವಹಿಸಿದ್ದರು.

ಮೃತರು ಪತ್ನಿ, ಮೂವರು ಪುತ್ರರು ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

- Advertisement -

Related news

error: Content is protected !!