Tuesday, May 7, 2024
spot_imgspot_img
spot_imgspot_img

ಕರ್ನಾಟಕ ವಿಧಾನಸಭಾ ಚುನಾವಣೆ ಫಲಿತಾಂಶ; ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಭರ್ಜರಿ ಗೆಲುವು ಸಾಧಿಸಿದ ಯು ಟಿ ಖಾದರ್‍

- Advertisement -G L Acharya panikkar
- Advertisement -

ವಿಧಾನಸಭಾ ಚುನಾವಣೆಯು ಮೇ.10ರಂದು ನಡೆದಿದ್ದು, ಮತ ಎಣಿಕೆಯು ಬೆಳಿಗ್ಗೆ 8 ಗಂಟೆಯಿಂದ ಆರಂಭವಾಗಿದೆ. ಕಾಂಗ್ರೆಸ್‌ನ ಭದ್ರಕೋಟೆಯಾಗಿರುವ ಮಂಗಳೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಯು ಟಿ ಖಾದರ್‍ ಗೆಲುವಿನ ನಗೆ ಬೀರಿದ್ದಾರೆ.

11:20 AM UPDATES

ಮಂಗಳೂರು ಕ್ಷೇತ್ರದ 7 ನೇ ಸುತ್ತಿನ
ಯುಟಿ ಖಾದರ್: 35494
ಸತೀಶ್ ಕುಂಪಲ: 20248
15246 ಮತಗಳ ಅಂತರದಲ್ಲಿ ಯುಟಿ ಖಾದರ್ ಮುನ್ನಡೆ

11:05 AM UPDATES

6 ನೇ ಸುತ್ತಿನ ಮತ ಎಣಿಕೆ
ಯುಟಿ ಖಾದರ್: 30469
ಸತೀಶ್ ಕುಂಪಲ: 16086
ಯುಟಿ ಖಾದರ್ 14383 ಮತಗಳ ಮುನ್ನಡೆ

10:40 AM UPDATES

ಕಾಂಗ್ರೆಸ್: ಯು.ಟಿ ಖಾದರ್ – 24,637
ಬಿಜೆಪಿ: ಸತೀಶ್ ಕುಂಪಲ – 13,593
ಯುಟಿ ಖಾದರ್‌ಗೆ 11,044 ಮತಗಳ ಮುನ್ನಡೆ

9:20 AM UPDATES

ಕಾಂಗ್ರೆಸ್: ಯು.ಟಿ ಖಾದರ್ -6879
ಬಿಜೆಪಿ: ಸತೀಶ್ ಕುಂಪಲ -2724

- Advertisement -

Related news

error: Content is protected !!