Tuesday, June 9, 2026
spot_imgspot_img
spot_imgspot_img

ಮಾನವೀಯತೆ ದೃಷ್ಟಿಯಿಂದ ಸುಹಾನಳ ಬಾಳಿಗೆ ಬೆಳಕಾಗೋಣ

- Advertisement -
- Advertisement -

ಸಾರ್ವಜನಿಕರ ತುರ್ತು ಗಮನಕ್ಕೆ ಶ್ವಾಸಕೋಶದ ತುರ್ತು ಶಸ್ತ್ರಚಿಕಿತ್ಸೆಗಾಗಿ ಪುತ್ತೂರಿನ ಖಾಸಗಿ ಆಸ್ಪತ್ರೆಯಿಂದ ಸುಹಾನ ಎಂಬ 22 ವರ್ಷದ ರೋಗಿಯನ್ನು ಬೆಂಗಳೂರಿನ ವೈದೇಹಿ ಆಸ್ಪತ್ರೆಗೆ ಇಂದು ಬೆಳಿಗ್ಗೆ 11 ಘಂಟೆಗೆ ಬೆಂಗಳೂರು ಕೆಎಂಸಿಸಿ ಆಂಬುಲೆನ್ಸ್ ನಲ್ಲಿ ಎಮರ್ಜೆನ್ಸಿ ಅಲರ್ಟ್ ಮೂಲಕ ಕರೆ ತರಲಾಗುತ್ತಿದೆ.

ಆದ್ದರಿಂದ ಈ ರಸ್ತೆಯ ಮೂಲಕ ಹಾದು ಹೋಗುವ ಎಲ್ಲಾ ವಾಹನ ಚಾಲಕರು ಹಾಗೂ ಸಾರ್ವಜನಿಕರು ಆಂಬುಲೆನ್ಸ್ ಹಾದು ಹೋಗುವಾಗ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು.

ಆಂಬುಲೆನ್ಸ್ ಹಾದು ಹೋಗುವ ಮಾರ್ಗ. ಪುತ್ತೂರು ಆಸ್ಪತ್ರೆಯಿಂದ.ಉಪ್ಪಿನಂಗಡಿ↔️ ಗುರುವನಕೆರೆ. ಬೆಳ್ತಂಗಡಿ↔️ ಉಜಿರೆ.ಚಾರ್ಮಾಡಿ↔️ಬಂಕಲ್ ಹ್ಯಾನ್ ಪೋಸ್ಟ್ ಗೋಣಿಬೀಡು↔️ಬೇಲೂರು.ಹಾಸನ↔️ಯಶವಂತಪುರ. ಹೆಬ್ಬಾಳ.ರಾಂಮೂರ್ತಿನಗರ.ಟಿನ್ ಫೇಕ್ಟ್ರಿ↔️ಮಹದೇವಪುರ.ವೈದೇಹಿ ಆಸ್ಪತ್ರೆ.

ಆಂಬುಲೆನ್ಸ್ ನಂಬರ್ “KA 51 AB 7860” ಆಗಿರುತ್ತದೆ.

- Advertisement -

Related news

error: Content is protected !!