Wednesday, April 24, 2024
spot_imgspot_img
spot_imgspot_img

ಉತ್ತರ ಕೊರಿಯಾ ನಾಯಕ ಕಿಮ್​ ಜಾಂಗ್​ ಉನ್​ ವೇದಿಕೆಯ ಮೇಲೆ ಕಣ್ಣೀರು

- Advertisement -G L Acharya panikkar
- Advertisement -

ಪ್ಯಾಂಗ್​ಯಾಂಗ್: ಉತ್ತರ ಕೊರಿಯಾದ ವರ್ಕರ್ಸ್​​ ಪಾರ್ಟಿಯ 75ನೇ ವರ್ಷದ ಸಂಸ್ಥಾಪನಾ ದಿನವಾದ ಅ.10 ರಂದು ನಡೆದ ಸೇನಾ ಕವಾಯತ್ತಿನ ವೇಳೆ ಉತ್ತರ ಕೊರಿಯಾದ ಜನತೆಯನ್ನು ಉದ್ದೇಶಿಸಿ ಮಾತನಾಡಿರುವ ಅಲ್ಲಿನ ನಾಯಕ ಕಿಮ್​ ಜಾಂಗ್​ ಉನ್​ ವೇದಿಕೆಯ ಮೇಲೆ ಕಣ್ಣೀರು ಹಾಕಿರುವ ಘಟನೆ ನಡೆದಿದೆ. ಕಿಮ್​ ಕಣ್ಣೀರಿಟ್ಟ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.

ಉತ್ತರ ಕೊರಿಯಾದ ರಾಜಧಾನಿ ಪ್ಯಾಂಗ್​ಯಾಂಗ್​ನಲ್ಲಿರುವ ಕಿಮ್​-II ಸುಂಗ್​ ಚೌಕದಲ್ಲಿ ನಡೆದ ವರ್ಕರ್ಸ್​​ ಪಾರ್ಟಿಯ​​ ಬೃಹತ್ ಸಂಭ್ರಮಾಚರಣೆಯಲ್ಲಿ ಮಾತನಾಡಿದ ಕಿಮ್​, ನೀವು ನನ್ನ ಮೇಲೆ ಇಟ್ಟಿರುವ ಅಗಾಧವಾದ ನಂಬಿಕೆಗೆ ತಕ್ಕ ಪ್ರತಿಫಲ ನೀಡಲು ನನ್ನಿಂದ ಎಂದಿಗೂ ಸಾಧ್ಯವಾಗಿಲ್ಲ ಎಂದು ಹೇಳಲಿಕ್ಕೆ ನಾಚಿಕೆ ಪಡುತ್ತೇನೆ. ಉತ್ತರ ಕೊರಿಯಾ ಜನತೆಯನ್ನು ಕಷ್ಟಕರ ಜೀವನೋಪಾಯದಿಂದ ಹೊರತರಲು ನನ್ನ ಈವರೆಗಿನ ಪ್ರಯತ್ನ ಮತ್ತು ಶ್ರದ್ಧೆ ಸಾಕಾಗಿಲಿಲ್ಲ ಎನ್ನಿಸುತ್ತಿದೆ ಎಂದು ಕಣ್ಣೀರು ಹಾಕಿದ್ದಾರೆ.

- Advertisement -

Related news

error: Content is protected !!