- Advertisement -
- Advertisement -



ಕಾಡುಮಠ: ವಿಟ್ಲ ಲಯನ್ಸ್ ಕ್ಲಬ್ ವತಿಯಿಂದ ಸರಕಾರಿ ಪ್ರೌಢಶಾಲೆ ಕೊಲ್ನಾಡು ಕಾಡುಮಠ ಶಾಲೆಯಲ್ಲಿ ವನಮಹೋತ್ಸವ ಕಾರ್ಯಕ್ರಮ ಹಾಗೂ 50 ಸಸಿಗಳನ್ನು ವಿತರಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಲಯನ್ಸ್ ಕ್ಲಬ್‌ನ ಅಧ್ಯಕ್ಷ ಲಯನ್ ರಜಿತ್ ಕುಮಾರ್ ಆಳ್ವ, ಕಾರ್ಯದರ್ಶಿ ಲಯನ್ ಅರವಿಂದ ರೈ, ಲಯನ್ ಬಾಲಕೃಷ್ಣ ಗೌಡ ಹಾಗೂ ಶಾಲೆಯ ಮುಖ್ಯ ಶಿಕ್ಷಕ ತಾರೇಶ್ ನಾಯ್ಕ, ಶಿಕ್ಷಕರಾದ ವಿನಯಪ್ರಭಾ, ಪರಮೇಶ್ವರ ಹೆಗಡೆ, ಪ್ರೇಮದಾಸ್, ವಿಕಾಸ್, ಅನಸೂಯ, ಪ್ರವೀತಾ ಮುಂತಾದವರು ಉಪಸ್ಥಿತರಿದ್ದರು.
- Advertisement -