Saturday, June 28, 2025
spot_imgspot_img
spot_imgspot_img

ಪುತ್ತೂರು ಶ್ರೀರಾಮ್ ಗ್ರೂಪ್ ಆಫ್ ಕಂಪನಿಯಲ್ಲಿ ವಿವಿಧ ಉದ್ಯೋಗಾವಕಾಶಗಳು

- Advertisement -
- Advertisement -

ವಿವಿಧ ಪೂರ್ಣಾವಧಿ ಅಥವಾ ಅರೆಕಾಲಿಕ ಅಭ್ಯರ್ಥಿಗಳು ಬೇಕಾಗಿದ್ದಾರೆ

ಪುತ್ತೂರು: ಕೇಂದ್ರ ಸರ್ಕಾರದಿಂದ ಅನುಮೋದಿಸಲ್ಪಟ್ಟ ಭಾರತದ ಅತಿದೊಡ್ಡ ಬ್ರ್ಯಾಂಡ್‌ಗಳಲ್ಲಿ ಒಂದಾದ ಪುತ್ತೂರು ಶ್ರೀರಾಮ್ ಗ್ರೂಪ್ ಆಫ್ ಕಂಪನಿಯಲ್ಲಿ ಕಾರ್ಯನಿರ್ವಹಿಸಲು ವಿವಿಧ ಪೂರ್ಣಾವಧಿ ಅಥವಾ ಅರೆಕಾಲಿಕ ಅಭ್ಯರ್ಥಿಗಳು ಬೇಕಾಗಿದ್ದಾರೆ.

ತಿಂಗಳಿಗೆ ₹50,000 ವರೆಗಿನ EART ನೊಂದಿಗೆ ಸಂಬಂಧ ಹೊಂದಿರಿ. ನಿವೃತ್ತ ಉದ್ಯೋಗಿಗಳಿಗೆ ಹಾಗೂ ಸ್ವಯಂ ಉದ್ಯೋಗಿ ಮತ್ತು ವಿದ್ಯಾವಂತ ಗೃಹಿಣಿಯರಿಗೂ ವಿಶೇಷ ಅವಕಾಶವಿದೆ. ನಿಗದಿತ ವೇತನ ಮತ್ತು ಪ್ರೋತ್ಸಾಹಕ, ವಿದೇಶಿ ಪ್ರವಾಸ ಅಥವಾ ಪ್ರಾದೇಶಿಕ ಪ್ರವಾಸ, ಬಹುಮಾನಗಳು ಮತ್ತು ಮನ್ನಣೆಯ ಪ್ರಯೋಜನವನ್ನು ಪಡೆಯಬಹುದು.

ಅನಿಯಮಿತ ಆದಾಯವನ್ನು ಗಳಿಸುವುದರೊಂದಿಗೆ ಪೂರ್ಣ ಸಮಯ ಅಥವಾ ಅರೆಕಾಲಿಕವಾಗಿಯೂ ಕೆಲಸ ನಿರ್ವಹಿಸಬಹುದು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 9141000209

- Advertisement -

Related news

error: Content is protected !!