- Advertisement -
- Advertisement -



ವೀರಕಂಭ: ದೈವಜ್ಞ ರತ್ನ ಬ್ರಹ್ಮಶ್ರೀ ವಳಕುಂಜ ವೆಂಕಟರಮಣ ಭಟ್ಟರ ಹಾಗೂ ದೈವಜ್ಞ ಡಾ| ಬ್ರಹ್ಮಶ್ರೀ ವಳಕ್ಕುಂಜ ಮುರಳೀ ಕೃಷ್ಣ ಭಟ್ಟರ ನೇತೃತ್ವದಲ್ಲಿ ಮೇ. ತಿಂಗಳಿನಲ್ಲಿ ಪ್ರಾರಂಭವಾದ ಅಷ್ಟ ಮಂಗಲ ಪ್ರಶ್ನೆಯಯು ಬಪ್ಪನಾಡಿನಲ್ಲಿ ಪ್ರಶ್ನಾ ಚಿಂತನೆ ಪ್ರಸ್ತುತ ನಡೆದು ಪೂರ್ಣವಾಗಿರದೆ ಇರುವ ಕಾರಣದಿಂದ ನಿಂತಿದ್ದ ಪ್ರಶ್ನಾ ಚಿಂತನೆಯ ಮುಂದುವರಿದ ಪ್ರಶ್ನಾ ಚಿಂತನೆಯು ಜುಲೈ 28 ರಿಂದ ಆಗಸ್ಟ್ 1 ರ ವರೆಗೆ ವೀರಕಂಭ ಗ್ರಾಮದ ಮಡಿವಾಳಕೋಡಿ ತೀರ್ಥಕೆಲಿಂಜದಲ್ಲಿ ನಡೆಯಲಿದೆ.
ಬಪ್ಪನಾಡಿನಲ್ಲಿ ಪ್ರಶ್ನಾ ಚಿಂತನೆ ಪ್ರಸ್ತುತ ನಡೆದು ಪೂರ್ಣವಾಗಿರದೆ ಇರುವ ಕಾರಣದಿಂದ ನಿಂತಿದ್ದ ಆ ಪ್ರಯುಕ್ತ ತೀರ್ಥ ಕೆಲಿಂಜದ ಪುಣ್ಯ ಮಣ್ಣಿನಲ್ಲಿ ನಡೆಯಲಿರುವ ಅಷ್ಟಮಂಗಲ ಪ್ರಶ್ನ ಚಿಂತನೆ ಧರ್ಮಸಭೆಯಲ್ಲಿ ತಾವೆಲ್ಲರೂ ಭಾಗವಹಿಸಿ ಶ್ರೀ ದೈವಗಳು ಕೃಪೆಗೆ ಪಾತ್ರರಾಗಬೇಕಾಗಿ ಗ್ರಾಮಸ್ಥರು ಹಾಗೂ ಹತ್ತು ಸಮಸ್ತರು ಹಾಗೂ ದೇಯಿ ಪೊಂಜೆ ಯಾನೆ ದೇವಂಜೆ ವಂಶಸ್ಥರು ಪ್ರಕಟಣೆಯಲ್ಲಿ ಮುಂತಾದವು.
- Advertisement -








