- Advertisement -
- Advertisement -





ವೀರಕಂಭ ಗ್ರಾಮದ ಕೆಲಿಂಜ ಬೂತ್ ಸಂಖ್ಯೆ 205 ರಲ್ಲಿ ಶೇಕಡಾ 78% ರಷ್ಟು ಮತದಾನ ಪ್ರಕ್ರಿಯೆ ಪೂರ್ಣಗೊಂಡಿದ್ದು, ಬೂತ್ ಸಂಖ್ಯೆ 206ರಲ್ಲಿ ಶೇಕಡಾ 71.6% ರಷ್ಟು ಹಾಗೂ ಬೂತ್ ಸಂಖ್ಯೆ 207 ರಲ್ಲಿ 81.3% ಮತದಾನ ಹಂತ ಪೂರ್ಣಗೊಂಡಿದೆ.


- Advertisement -