Monday, April 29, 2024
spot_imgspot_img
spot_imgspot_img

ಕಲ್ಲಡ್ಕ: ವೀರಕಂಭ ಗ್ರಾಮದ ಪರಿಸರದಲ್ಲಿ ಕೋವಿಡ್ ತಪಾಸಣೆ

- Advertisement -G L Acharya panikkar
- Advertisement -

ಕಲ್ಲಡ್ಕ: ವಿಟ್ಲ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ವೀರಕಂಭ ಪಂಚಾಯತಿನ ಕೋವಿಡ್ ಟಾಸ್ಕ್ ಫೋರ್ಸ್ ಸಮಿತಿಯ ಸಹಕಾರದೊಂದಿಗೆ ವೀರಕಂಭ ಗ್ರಾಮದ 4 ನೇ ವಾರ್ಡ್ ನ ಬೋಣ್ಯ ಕುಕ್ಕು ಪರಿಸರದಲ್ಲಿ ಕೋವಿಡ್ ಟೇಸ್ಟ್ ನಡೆಸಿದರು.

ಈ ಸಂದರ್ಭದಲ್ಲಿ ಕಿರಿಯ ಅರೋಗ್ಯ ಸಹಾಯಕಿ ಸೌಮ್ಯ, ಲ್ಯಾಬ್ ಟೆಕ್ನಿಷನ್ ಪ್ರೇಮ, ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್, ಸದಸ್ಯರಾದ ಜಯಪ್ರಸಾದ್, ಸಂದೀಪ್, ಗ್ರಾಮಕರಣಿಕ ಕರಿಬಸಪ್ಪ ,ಆಶಾ ಕಾರ್ಯಕರ್ತರದ ಮೋಹಿನಿ, ಅಂಗನವಾಡಿ ಶಿಕ್ಷಕಿ ಶಶಿಕಲಾ ಉಪಸ್ಥಿತರಿದ್ದರು.

- Advertisement -

Related news

error: Content is protected !!