Sunday, October 6, 2024
spot_imgspot_img
spot_imgspot_img

ಶ್ರೀ ವೀರ ವೆಂಕಟೇಶ ದೇವರ ಚಾತುರ್ಮಾಸ ವ್ರತ ಪ್ರಾರಂಭ.!

- Advertisement -
- Advertisement -

ಮಂಗಳೂರು : ಶ್ರೀ ವೆಂಕಟರಮಣ ದೇವಸ್ಥಾನ ರಥಬೀದಿ ಇದರ ಪ್ರಧಾನ ಶ್ರೀ ವೀರ ವೆಂಕಟೇಶ ದೇವರ ಈ ವರ್ಷದ ಚಾತುರ್ಮಾಸ ವ್ರತವು ಇಂದು ಪ್ರಾರಂಭಗೊಂಡಿತು . ಪ್ರಾತಃ ಕಾಲ ಮಹಾ ಪ್ರಾರ್ಥನೆಯೊಂದಿಗೆ ಪ್ರಾರಂಭಗೊಂಡು ಶ್ರೀ ದೇವರಿಗೆ ವೈದಿಕರಿಂದ ಪಂಚಾಮೃತ , ಗಂಗಾಭಿಷೇಕ , ಪುಳಕಾಭಿಷೇಕ , ಶತಕಲಶಾಭಿಷೇಕಗಳು ನೆರವೇರಿದವು , ಸರಳ ರೀತಿಯಲ್ಲಿ ಕಾರ್ಯಕ್ರಮ ಜರಗಿದ್ದು ವೈದಿಕ ರು ಮತ್ತು ದೇವಳದ ಮೊಕ್ತೇಸರರಾದ ಸಿ ಎಲ್ ಶೆಣೈ , ಪ್ರಶಾಂತ್ ರಾವ್ , ರಾಮಚಂದ್ರ ಕಾಮತ್ ಉಪಸ್ಥಿತರಿದ್ದರು .

ಚಿತ್ರ : ಮಂಜು ನೀರೇಶ್ವಾಲ್ಯ

- Advertisement -

Related news

error: Content is protected !!