- Advertisement -
- Advertisement -



ವಿಟ್ಲ: ತೆಂಗಿನಕಾಯಿ, ಕೊಬ್ಬರಿ, ಗೆರಟೆ, ಬಾಳೆಗೊನೆ, ಕೊಕ್ಕೊ, ಹಣ್ಣಡಿಕೆ, ಕರಿಮೆಣಸು ಇತ್ಯಾದಿಗಳ ಖರೀದಿಗಾಗಿ ವಿಟ್ಲದಲ್ಲಿ ದುರ್ಗಾಂಬಾ ಟ್ರೇಡರ್ಸ್ ಜುಲೈ 7 ನೇ ಸೋಮವಾರ ಶುಭಾರಂಭಗೊಳ್ಳಲಿದೆ.
ಬೆಳಗ್ಗೆ ಗಣಹೋಮ ನಡೆಯಲಿದೆ. ಬಳಿಕ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಧಾನ ಅರ್ಚಕರು ವೇದಮೂರ್ತಿ ಕಮಲಾದೇವಿ ಅಸ್ರಣ್ಣರವರು ದೀಪ ಬೆಳಗಿಸಿ ಉದ್ಘಾಟಿಸಲಿದ್ದಾರೆ.
ದುರ್ಗಾಂಬಾ ಟ್ರೇಡರ್ಸ್ ಅತ್ಯುತ್ತಮ ದರದಲ್ಲಿ ತೆಂಗಿನಕಾಯಿ, ಕೊಬ್ಬರಿ, ಗೆರಟೆ, ಬಾಳೆಗೊನೆ, ಕೊಕ್ಕೊ, ಹಣ್ಣಡಿಕೆ, ಕರಿಮೆಣಸು ಇತ್ಯಾದಿಗಳನ್ನು ಖರೀದಿಸಲಾಗುವುದು. ವಿಟ್ಲ ಸೇರಿದಂತೆ ಆಸುಪಾಸಿನ ಕೃಷಿಕರು, ಗ್ರಾಹಕರು ಸಹಕರಿಸುವಂತೆ ರಮೇಶ್ ವರಪ್ಪಾದೆ, ನಾಗೇಶ್ ಬಸವನಗುಡಿ, ಜಯಪ್ರಕಾಶ್ ವರಪ್ಪಾದೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:9901504076, 9448870318, 9448545877
ಭೇಟಿ ನೀಡಿ:ದುರ್ಗಾಂಬಾ ಟ್ರೇಡರ್ಸ್
ಮೇಗಿನಪೇಟೆ ಹೋಂಡಾ ಶೋರೂಂ ಬಳಿ
ವಿಟ್ಲ ಪುತ್ತೂರು ಮುಖ್ಯ ರಸ್ತೆ, ವಿಟ್ಲ
- Advertisement -