- Advertisement -
- Advertisement -
ಮಂಗಳೂರು : 21 ವರ್ಷದ ಮಂಗಳೂರಿನ ಪಿಲಿಕೊಳದಲ್ಲಿದ್ದ ಅತೀ ಹಿರಿಯ ಹುಲಿ ‘ ವಿಕ್ರಂ’ ಇಂದು(ಅ. 26) ಮೃತಪಟ್ಟಿದೆ.

2003 ರಲ್ಲಿ ಶಿವಮೊಗ್ಗದಿಂದ ಈ ಹುಲಿಯನ್ನು ಪಿಲಿಕೊಳ ನಿಸರ್ಗಧಾಮಕ್ಕೆ ತರಲಾಗಿತ್ತು. ವಯಸ್ಸಿನ ಕಾರಣದಿಂದ ಸಾವನ್ನಪ್ಪಿದೆ ಎಂದು ವನ್ಯಜೀವಿಧಾಮದ ಅಧಿಕಾರಿಗಳು ತಿಳಿಸಿದ್ದಾರೆ.

- Advertisement -