Sunday, June 29, 2025
spot_imgspot_img
spot_imgspot_img

ವಿಟ್ಲ : ವಿಶ್ವ ಹಿಂದೂ ಪರಿಷದ್ ಮಾತೃಮಂಡಳಿ, ದುರ್ಗಾವಾಹಿನಿ ವಿಟ್ಲ ಇದರ 2024-25ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿ

- Advertisement -
- Advertisement -

ವಿಟ್ಲ : ವಿಶ್ವ ಹಿಂದೂ ಪರಿಷದ್ ಮಾತೃಮಂಡಳಿ, ದುರ್ಗಾವಾಹಿನಿ ವಿಟ್ಲ ಇದರ ಸಭೆಯು ಇತ್ತೀಚೆಗೆ ಜರಗಿತು.
ಈ ಸಭೆಯಲ್ಲಿ 2024-25ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜಾ ಸಮಿತಿಯನ್ನು ರಚಿಸಲಾಯಿತು.

ಗೌರವಾಧ್ಯಕ್ಷರಾಗಿ ರಾಜೇಶ್ವರಿ, ಅಧ್ಯಕ್ಷರಾಗಿ ಚಂದ್ರಕಾಂತಿ ಶೆಟ್ಟಿ, ರೇವತಿ,ಜಯಂತಿ ಹೆಚ್ ರಾವ್ ಇವರನ್ನು ಉಪಾಧ್ಯಕ್ಷರಾಗಿ ನೇಮಕ ಮಾಡಲಾಯಿತು.
ಕಾರ್ಯದರ್ಶಿಯಾಗಿ ರಶ್ಮಿ ಹರೀಶ್ ವಿಟ್ಲ, ಜತೆಕಾರ್ಯದರ್ಶಿ ಭವ್ಯ ರಾಜೇಶ್, ಕೋಶಾಧಿಕಾರಿಯಾಗಿ ಚೈತ್ರ ಗೋವರ್ಧನ್ ,ಕಾರ್ಯಾಲಯ ಕಾರ್ಯದರ್ಶಿಯಾಗಿ ಸವಿತ ಜತ್ತಪ್ಪ , ಗೌರವ ಸಲಹೆಗಾರರಾಗಿ ಸರಸ್ವತಿ, ರೇಣುಕ, ಲಕ್ಷ್ಮಿ ಭಟ್ , ಮೂಕಾಂಬಿಕಾ ಇವರುಗಳನ್ನು ಆಯ್ಕೆ ಮಾಡಲಾಯಿತು. ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

- Advertisement -

Related news

error: Content is protected !!