- Advertisement -
- Advertisement -
ವಿಟ್ಲ: ವಿಟ್ಲದಲ್ಲಿ ಸಂಡೇ ಲಾಕ್ ಡೌನ್ ಯಶಸ್ವಿಯಾಗಿದ್ದು, ವಿಟ್ಲ ಪೇಟೆ ಸಂಪೂರ್ಣ ಸ್ತಬ್ಧಗೊಂಡಿದೆ.
ಜಿಲ್ಲೆಯಾದ್ಯಂತ ಒಂದು ವಾರಗಳ ಲಾಕ್ ಡೌನ್ ಗೆ ಕರೆ ನೀಡಲಾಗಿತ್ತು. ಅದರಂತೆ 11 ಗಂಟೆಗೆ ವಿಟ್ಲ ಪೇಟೆ ಸಂಪೂರ್ಣ ಲಾಕ್ ಆಗಿತ್ತು. ಭಾನುವಾರ ರಿಯಾಯಿತಿ ನೀಡದ ಹಿನ್ನೆಲೆಯಲ್ಲಿ ಸಂಪೂರ್ಣ ಲಾಕ್ ಆಗಿದೆ. ಬೆಳಿಗ್ಗೆ ಕೆಲವು ಸಮಯ ಮೆಡಿಕಲ್ ಹಾಗೂ ಹಾಲಿನ ಅಂಗಡಿ ತೆರೆದಿತ್ತು. ತದ ಬಳಿಕ ಅದು ಕೂಡ ಬಂದ್ ಆಗಿದೆ.
ಬಂಟ್ವಾಳ ಸಂಚಾರ ಠಾಣಾ ಎಸೈ ರಾಜೇಶ್ ಕೆವಿ ನೇತೃತ್ವದಲ್ಲಿ ವಿಟ್ಲ ಪೊಲೀಸರು ಅಲ್ಲಲ್ಲಿ ನಾಕಾಬಂಧಿ ಅಳವಡಿಸಿ, ವಾಹನ ತಪಾಸಣೆ ನಡರಸುತ್ತಿದ್ದಾರೆ.
- Advertisement -