Monday, May 20, 2024
spot_imgspot_img
spot_imgspot_img

ಭಾನುವಾರ ಲಾಕ್ ಡೌನ್ ಹಿನ್ನೆಲೆ: ವಿಟ್ಲದಲ್ಲಿ ಸಂಪೂರ್ಣ ಲಾಕ್ ದಿನಸಿ, ತರಕಾರಿ, ಮೆಡಿಕಲ್ ಸಹಿತ ಎಲ್ಲವೂ ಬಂದ್.!

- Advertisement -G L Acharya panikkar
- Advertisement -

ವಿಟ್ಲ: ಭಾನುವಾರ ಲಾಕ್ ಡೌನ್ ಹಿನ್ನೆಲೆಯಲ್ಲಿ ವಿಟ್ಲದಲ್ಲಿ ಈ ಬಾರಿಯೂ ಯಶಸ್ವಿಯಾಗಿದೆ.
ಕಳೆದ ಭಾನುವಾರವೂ ಅಗತ್ಯ ಸಾಮಗ್ರಿ, ಮೆಡಿಕಲ್ ಸೇರಿದಂತೆ ಎಲ್ಲವೂ ಸಂಪೂರ್ಣವಾಗಿ ಬಂದ್ ಆಗಿ ಲಾಕ್ ಡೌನ್ ಯಶಸ್ವಿಯಾಗಿತ್ತು.

ಈ ಬಾರಿಯೂ ವಿಟ್ಲದಲ್ಲಿ ಅಗತ್ಯ ಸಾಮಗ್ರಿ ಅಂಗಡಿ, ಮೆಡಿಕಲ್ ಸೇರಿದಂತೆ ಎಲ್ಲವೂ ಲಾಕ್ ಆಗಿದೆ. ಯಾವುದೇ ವಾಹನಗಳು ರಸ್ತೆಗೆ ಇಳಿಯಲಿಲ್ಲ. ಬಂಟ್ವಾಳ ಸಂಚಾರ ಠಾಣಾ ಎಸೈ ರಾಜೇಶ್ ನೇತೃತ್ವದಲ್ಲಿ ವಿಟ್ಲ ಪೊಲೀಸರು ಅಲ್ಲಲ್ಲಿ ನಾಕಾಬಂಧಿ ಅಳವಡಿಸಿದ್ದಾರೆ.

- Advertisement -

Related news

error: Content is protected !!