Monday, May 20, 2024
spot_imgspot_img
spot_imgspot_img

ವಿಟ್ಲ: ವಿಠ್ಠಲ್ ಜೇಸಿ ಶಾಲೆ – ಸತತ ನೂರು ಶೇಕಡಾ ಸಾಧನೆ

- Advertisement -G L Acharya panikkar
- Advertisement -

ವಿಟ್ಲ: ವಿಠ್ಠಲ್ ಜೇಸೀಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ಬಸವನಗುಡಿ ವಿಟ್ಲ 2024ನೇ ಸಾಲಿನ ಎಸ್.ಎಸ್. ಎಲ್. ಸಿ ಫಲಿತಾಂಶದಲ್ಲಿ ಈ ಬಾರಿಯೂ ಶೇಕಡ 100 ಪ್ರಥಮ ದರ್ಜೆ ಫಲಿತಾಂಶ ಗಳಿಸಿದೆ.

ಮನೋನ್ಮಯಿ.ಕೆ -620 ಅಂಕಗಳನ್ನು ಹಾಗೂ ಅವನಿ ಜಿ. ಶೆಟ್ಟಿ – 613 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.

600 ಕ್ಕಿಂತ ಮೇಲ್ಪಟ್ಟವರು -9, A+- 38, A- ಶ್ರೇಣಿ- 40, B+ ಶ್ರೇಣಿ -18, B – ಶ್ರೇಣಿ 6. ನಿರಂತರ 21ನೇ ವರ್ಷದಲ್ಲಿ 10ನೇ ತರಗತಿಯಲ್ಲಿ 100 ಶೇಕಡಾ ಫಲಿತಾಂಶವನ್ನು ದಾಖಲಿಸಿದ ಕೀರ್ತಿ ಸಂಸ್ಥೆಯದ್ದಾಗಿದೆ. ಶಾಲಾ ಗುಣಮಟ್ಟ ಸೂಚ್ಯಾಂಕ – 94.31 ಶೇಕಡಾ ಆಗಿರುತ್ತದೆ. ಈ ಸಾಧನೆಯಲ್ಲಿ ಶ್ರಮಿಸಿದ ಎಲ್ಲಾ ಶಿಕ್ಷಕರಿಗೂ ಪೋಷಕರಿಗೂ ಹಾಗೂ ವಿದ್ಯಾರ್ಥಿಗಳಿಗೆ ಆಡಳಿತ ಮಂಡಳಿಯು ಅಭಿನಂದನೆಗಳನ್ನು ಸಲ್ಲಿಸಿದೆ.

- Advertisement -

Related news

error: Content is protected !!