- Advertisement -
- Advertisement -





ನೇಪಾಳದಲಿ ನಡೆದ ಇಂಡೋ_ನೇಪಾಳ ಅಂತಾರಾಷ್ಟ್ರೀಯ ಹ್ಯಾಂಡ್ ಬಾಲ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಿದ ವಿಠಲ ಪದವಿಪೂರ್ವ ಕಾಲೇಜಿನ ತರಬೇತುದಾರರು ಸ್ಪಸ್ತಿಕ್ ಫ್ರೆಂಡ್ಸ್‌ನ ಸದಸ್ಯರಾದ ಶ್ರೀನಿವಾಸ್ ಗೌಡ ನೆಕ್ಕಿಲಾರು ಕಿರ್ತೇಶ್ ಮತ್ತು ಉಳಿದ ಆಟಗಾರರನ್ನು ಸ್ವಸ್ತಿಕ್ ಫ್ರೆಂಡ್ಸ್ ವತಿಯಿಂದ ಅಭಿನಂದಿಸಲಾಯಿತು.
ಈ ಸಂದರ್ಭದಲ್ಲಿ ಅಧ್ಯಕ್ಷ ತಾರಾನಾಥ್ ನೆಕ್ಕರೆಕಾಡು, ನಾಗೇಶ್ ಬಸವನಗುಡಿ, ವಿಶ್ವನಾಥ್ ಅಳಿಕೆ, ಸುದರ್ಶನ್ ವಿಟ್ಲ, ಜೀವನ್ ವಿಟ್ಲ ಉಪಸ್ಥಿತರಿದ್ದರು.
- Advertisement -








