- Advertisement -
- Advertisement -
ವಿಟ್ಲ: ಶ್ರೀ ದುರ್ಗಾ ಮಿತ್ರವೃಂದ (ರಿ) ಮೈರ-ಕೇಪು ವತಿಯಿಂದ ಗಣೇಶ ಚತುರ್ಥಿಯ ಪ್ರಯುಕ್ತ ವಿವಿಧ ಸ್ಪರ್ಧೆಗಳು ದಿನಾಂಕ : 04-09-2022ನೇ ಆದಿತ್ಯವಾರ ಶ್ರೀ ದುರ್ಗಾ ರಂಗಮಂದಿರ, ಮೈರ – ಕೇಪು ಇಲ್ಲಿ ನಡೆಯಲಿದೆ.

ಅಂಗನವಾಡಿ ಪುಟಾಣಿಗಳಿಗೆ, ಪ್ರಾಥಮಿಕ ವಿಭಾಗ, 5 ರಿಂದ 7ನೇ ತರಗತಿ ಮಕ್ಕಳಿಗೆ, ಪ್ರೌಢ ಶಾಲಾ ಮಕ್ಕಳಿಗೆ ವಿವಿಧ ಆಟೋಟ ಸ್ಪರ್ಧೆಗಳು ನಡೆಯಲಿದೆ. ಸಾರ್ವಜನಿಕವಾಗಿ ಮಹಿಳೆಯರಿಗೆ ಗುಂಡೆಸೆತ, ಮಡಕೆ ಹೊಡೆಯುವುದು, ಹಗ್ಗಜಗ್ಗಾಟ ಸ್ಪರ್ಧೆ ನಡೆಯಲಿದ್ದು, ಪುರುಷರಿಗೆ ಗುಂಡೆಸೆತ ಹಗ್ಗಜಗ್ಗಾಟ ವಾಲಿಬಾಲ್ ಪಂದ್ಯಾಟ ನಡೆಯಲಿದೆ.



- Advertisement -