- Advertisement -
- Advertisement -




ವಿಟ್ಲ: ಆರ್. ಕೆ. ಯಕ್ಷಗಾನ ಕಲಾ ಕೇಂದ್ರ ವಿಟ್ಲ ಇದರ ಆಶ್ರಯದಲ್ಲಿ ಯಕ್ಷಗುರುಗಳಾದ ನಾಟ್ಯಮಯೂರಿ ಶ್ರೀ ರಕ್ಷಿತ್ ಶೆಟ್ಟಿ ಪಡ್ರೆ ಇವರ ನಿರ್ದೇಶನದಲ್ಲಿ ‘ಶ್ರೀದೇವಿ ಲಲಿತೋಪಾಖ್ಯಾನ’ ಮಕ್ಕಳ ಯಕ್ಷಗಾನ 15 ನವೆಂಬರ್ 2025ರಂದು ಶನಿವಾರ ಅಪರಾಹ್ನ ಗಂಟೆ 4-00ರಿಂದ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಠಾರದಲ್ಲಿ ನಡೆಯಲಿದೆ. ಅಪರಾಹ್ನ ಗಂಟೆ 4.00 ರಿಂದ ಪೂರ್ವರಂಗ, ಸಂಜೆ ಗಂಟೆ 4.45 ರಿಂದ ಸಭಾ ಕಾರ್ಯಕ್ರಮ,ಸಂಜೆ ಗಂಟೆ 5.15 ರಿಂದಯಕ್ಷಗಾನ ಬಯಲಾಟ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದರೆ.
- Advertisement -








