Thursday, October 1, 2026
spot_imgspot_img
spot_imgspot_img

ವಿಟ್ಲ: ದಸರಾ ರಜೆ ಪ್ರಯುಕ್ತ ಶಾಲಾ-ಕಾಲೇಜ್ ವಿದ್ಯಾರ್ಥಿನಿಯರಿಗೆ 15 ದಿನದ ಬೇಸಿಕ್ ಮೆಹಂದಿ ಕೋರ್ಸ್

- Advertisement -
- Advertisement -

ವಿಟ್ಲ: ವಿಟ್ಲದ ಶಾಲಾ ರಸ್ತೆಯಲ್ಲಿರುವ ಮೋತಿ ಸಿಟಿ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್ ನಲ್ಲಿಮೆಹಂದಿ ಕೋರ್ಸ್ ಪ್ರಾರಂಭಗೊಂಡಿದ್ದು, ವಿದ್ಯಾರ್ಥಿಗಳಿಗೆ ವಿಶೇಷ ಆಫರ್ ನೀಡಲಾಗಿದೆ.

ಅನುಭವಿ ಮಹಿಳಾ ಶಿಕ್ಷಕಿಯರು ತರಬೇತಿ ನೀಡುತ್ತಿದ್ದು, ಕೋರ್ಸ್ ಮುಗಿದ ಬಳಿಕ ಅವರಿಗೆ ಸರ್ಟಿಪಿಕೆಟ್ ನೀಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ: 9980205258
9611745258
9901535258

- Advertisement -

Related news

error: Content is protected !!