Monday, June 22, 2026
spot_imgspot_img
spot_imgspot_img

ವಿಟ್ಲದ ಪ್ರತಿಷ್ಠಿತ ಆಹಾರ ಸಂಸ್ಕರಣ ಘಟಕದಲ್ಲಿ ಉದ್ಯೋಗಾವಕಾಶ

- Advertisement -
- Advertisement -

ಮೇಲ್ವಿಚಾರಕ ಹುದ್ದೆಗೆ ಮಹಿಳಾ ಸಿಬ್ಬಂದಿಗಳು

ಸರಕಾರ ನಿರ್ದೇಶೀತ ಅನುಸಾರ ಉತ್ತಮ ವೇತನದೊಂದಿಗೆ ಬೋನಸ್, ಪಿಎಫ್, ಈಎಸ್ಐ, ರಜೆ ಸಂಬಳ TA, DA ಇಂದೇ ಸಂಪರ್ಕಿಸಿ

ವಿಟ್ಲದ ಪ್ರತಿಷ್ಠಿತ ಆಹಾರ ಸಂಸ್ಕರಣ ಘಟಕದಲ್ಲಿ ಖಾಯಂ ಕೆಲಸಕ್ಕೆ ಮಹಿಳಾ ಕಾರ್ಮಿಕರು ಹಾಗೂ ಮೇಲ್ವಿಚಾರಕ ಹುದ್ದೆಗೆ ಮಹಿಳಾ ಸಿಬ್ಬಂದಿಗಳು ಬೇಕಾಗಿದ್ದಾರೆ. ಸರಕಾರ ನಿರ್ದೇಶೀತ ಅನುಸಾರ ಉತ್ತಮ ವೇತನದೊಂದಿಗೆ ಈ ಕೆಳಗಿನ ಸವಲತ್ತುಗಳು ಸಹ ದೊರೆಯಲಿದೆ.

ಬೋನಸ್, ಪಿಎಫ್, ಈಎಸ್ಐ, ರಜೆ ಸಂಬಳ ಹೋಗಿ ಬರಲು ರಿಯಾಯಿತಿ ದರದಲ್ಲಿ ವಾಹನದ ವ್ಯವಸ್ಥೆ, ಕಾರ್ಮಿಕರ ಚಿಕ್ಕ ಮಗುವನ್ನು ನೋಡಿಕೊಳ್ಳುವ ವ್ಯವಸ್ಥೆ, ಉಚಿತವಾದ ಚಾ ಹಾಗೂ ಊಟದ ವ್ಯವಸ್ಥೆಯು ಇದೆ. ಸೀಮಿತವಾದ ಹುದ್ದೆ ಇರುವ ಕಾರಣ ಮೊದಲು ಬಂದವರಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುವುದು.

ಹೆಚ್ಚಿನ ಮಾಹಿತಿಗಾಗಿ ಕೂಡಲೇ ಸಂಪರ್ಕಿಸಿ: 7676075150

- Advertisement -

Related news

error: Content is protected !!