Thursday, June 26, 2025
spot_imgspot_img
spot_imgspot_img

ವಿಟ್ಲ: ಸ್ಫೋಕನ್ ಇಂಗ್ಲೀಷ್ ತರಗತಿಯಲ್ಲಿ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ವಿಶೇಷ ಆಫರ್

- Advertisement -
- Advertisement -

ವಿಟ್ಲ: ವಿಟ್ಲದ ಮೋತಿ ಸಿಟಿಯಲ್ಲಿರುವ ದಿ ನಾಲೇಡ್ಜ ಹಬ್ ನಲ್ಲಿ ಶಾಲಾ-ಕಾಲೇಜ್ ವಿದ್ಯಾರ್ಥಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಸ್ಫೋಕನ್ ಇಂಗ್ಲೀಷ್ ತರಗತಿಗಳು ಪ್ರಾರಂಭಗೊಂಡಿದ್ದು, ವಿದ್ಯಾರ್ಥಿಗಳು ಸೇರಬಹುದು.

ಪ್ರತಿದಿನ ಸಂಜೆ 4.30 ರಿಂದ 5.30 ರ ವರೆಗೆ ತರಗತಿಗಳು ನಡೆಯಲಿದ್ದು, ಇನ್ನೊಂದು ಬ್ಯಾಚ್ ಗುರುವಾರದಿಂದ ಶನಿವಾರದ ವರೆಗೆ ಮಧ್ಯಾಹ್ನ 3 ಗಂಟೆಯಿಂದ 5 ಗಂಟೆ ವರೆಗೆ ನಡೆಯಲಿದ್ದು, 40 ದಿನದ ತರಗತಿ ಆಗಿದ್ದು, 2500 ಪೀಸ್ ನಿಗದಿಪಡಿಸಲಾಗಿದೆ. ತಕ್ಷಣವೇ ಹೆಸರು ನೋಂದಾಯಿಸಬೇಕಾಗಿ ಸಂಸ್ಥೆಯ ಪ್ರಕಟನೆಯಲ್ಲಿ ತಿಳಿಸಲಾಗಿದೆ.

9980205258, 9901535258

- Advertisement -

Related news

error: Content is protected !!