- Advertisement -
- Advertisement -



ವಿ ಫೌಂಡೇಶನ್ ವಿಟ್ಲ ಇದರ ವತಿಯಿಂದ ವಿಟ್ಲದ 10. ಕಿ.ಮೀ. ಆಸುಪಾಸಿನ ಸಾರ್ವಜನಿಕರಿಗೆ, ಕಡುಬಡತನದಲ್ಲಿರುವ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಹಾಸ್ಪಿಟಲ್ ಬೆಡ್, ವಾಟರ್ ಬೆಡ್ ಹಾಗೂ ವೀಲ್ ಚೆಯರ್ ಗಳ ಅವಶ್ಯಕತೆ ಇರುವವರಿಗೆ ಇವುಗಳನ್ನು ಉಚಿತವಾಗಿ ನೀಡಲಾಗುತ್ತಿದೆ.
ಈ ವಸ್ತುಗಳ ಉಪಯೋಗ ಮುಗಿದ ಬಳಿಕ ಅದನ್ನು “V FOUNDATION VITTLA ‘ ಸಂಸ್ಥೆಗೆ ಅದನ್ನು ಹಿಂತಿರುಗಿಸತಕ್ಕದ್ದು.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 7676764733, 9980429149, 9900453860, 9742881446
- Advertisement -