Monday, July 20, 2026
spot_imgspot_img
spot_imgspot_img

ವಿಟ್ಲದಲ್ಲಿ EMBOIDERY-ARI WORK ಕೋರ್ಸ್: ಆಸಕ್ತರು ಹೆಸರು ನೋಂದಾಯಿಸಬಹುದು

- Advertisement -
- Advertisement -

ವಿಟ್ಲ: ವಿಟ್ಲದ ಶಾಲಾ ರಸ್ತೆಯ ಮೋತಿ ಸಿಟಿಯಲ್ಲಿ ಕಾರ್ಯಾಚರಿಸುತ್ತಿರುವ ದಿ ನಾಲೇಡ್ಜ್ ಹಬ್ ನಲ್ಲಿ EMBOIDERY ಕೋರ್ಸ್ ಪ್ರಾರಂಭಗೊಂಡಿದ್ದು, ಆಸಕ್ತರು ಸಂಪರ್ಕಿಸಬಹುದು. ಇಲ್ಲಿ Basic ಮತ್ತು Advance level stitches, hand embroidery, ari work embroidery ಇನ್ನಿತರ ಕೋರ್ಸ್ ಗಳನ್ನು ಕಲಿಸಿಕೊಡಲಾಗುತ್ತದೆ.

ಕಡಿಮೆ ಫೀಸ್ ಮತ್ತು ಕಡಿಮೆ ಅವಧಿಯಲ್ಲಿ ಕೋರ್ಸ್ ನಡೆಯಲಿದೆ. ಅನುಭವವುಳ್ಳ ಶಿಕ್ಷಿಕಿಯಿಂದ ತರಬೇತಿ ನೀಡಲಾಗುತ್ತದೆ. ಮಹಿಳಾ ಸ್ನೇಹಿ ವಿಶಾಲವಾದ ತರಗತಿ ಕೊಠಡಿ ಹೊಂದಿದೆ.ಆಸಕ್ತರು 9880704739-9980205258- 9901535258 ಸಂಪರ್ಕಿಸಿ ತಮ್ಮ ಹೆಸರು ನೋದಾಯಿಸಬಹುದು.

- Advertisement -

Related news

error: Content is protected !!