Friday, May 3, 2024
spot_imgspot_img
spot_imgspot_img

ವಿಟ್ಲ: ಎಂಪಾಯರ್ ಮಾಲ್ ನ ಹಿಂಬದಿಯ ಅಡ್ಡದಬೀದಿ ರಸ್ತೆಯಲ್ಲಿರುವ ‘ವಿಟ್ಲ ಕ್ರ್ಯಾಕರ್ಸ್’ ನಲ್ಲಿ ಗ್ರಾಹಕರಿಗೆ ವಿಶೇಷ ಆಫರ್

- Advertisement -G L Acharya panikkar
- Advertisement -

“ಪಟಾಕಿ ಖರೀದಿಸಿ ಚಿನ್ನ ಗೆಲ್ಲಿರಿ” ; ವಿಶೇಷ ಆಫರ್- ಕೂಪನ್ ಲಕ್ಕಿ ಡ್ರಾ. ಫಲಿತಾಂಶ

ಪಟಾಕಿ ವ್ಯಾಪಾರದಲ್ಲಿ ಸತತ 12 ವರ್ಷಗಳಿಂದ ವಿಟ್ಲದ ಜನರ ಮನಗೆದ್ದ ‘ವಿಟ್ಲ ಕ್ರ್ಯಾಕರ್ಸ್’ ಈ ಬಾರಿಯೂ ಪ್ರತಿಷ್ಠಿತ ಕಂಪೆನಿಗಳ ಹಸಿರು ಪಟಾಕಿ ಹಾಗೂ ಗಿಫ್ಟ್ ಬಾಕ್ಸ್ ಕೈಗೆಟಕುವ ದರದಲ್ಲಿ ಎಂಪಾಯರ್ ಮಾಲ್ ಹಿಂಬಾಗ ಅಡ್ಡದ ಬೀದಿಯಲ್ಲಿ ಕಾರ್ಯಾಚರಿಸಿದೆ.

‘ವಿಟ್ಲ ಕ್ರ್ಯಾಕರ್ಸ್’ ಗ್ರಾಹಕರಿಗಾಗಿ ವಿಶೇಷ ಆಫರ್‌ಗಳನ್ನು ನೀಡಿದ್ದು, ಪ್ರತೀ 1000 ರೂ.ಪಟಾಕಿ ಖರೀದಿಗೆ 1 ಕೂಪನ್ ನೀಡಲಾಗಿತ್ತು. ಕೂಪನ್ ಲಕ್ಕಿ ಡ್ರಾ. 14/11/2023 ರಂದು ರಾತ್ರಿ 9.30 ಗಂಟೆಗೆ ನಡೆಯಿತು.

ಕೂಪನ್ ನಂಬರ್ 5025 ಇದರ ಅದೃಷ್ಟಶಾಲಿಗೆ 1 ಗ್ರಾಂ ಚಿನ್ನದ ನಾಣ್ಯ ಬಂಪರ್ ಬಹುಮಾನ ಒದಗಿ ಬಂದಿರುತ್ತದೆ. ಅದೃಷ್ಟಶಾಲಿ ವಿಜೇತರು ಈ ಮೊಬೈಲ್ ಸಂಖ್ಯೆಯನ್ನು +91 90080 35787 ಸಂಪರ್ಕಿಸಿ ಚಿನ್ನದ ನಾಣ್ಯವನ್ನು ಪಡೆಯಬಹುದು ಎಂದು ವಿಟ್ಲ ಕ್ರ್ಯಾಕರ್ಸ್ ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!