Sunday, May 5, 2024
spot_imgspot_img
spot_imgspot_img

ವಿಟ್ಲ: (ಆ.22ರಿಂದ 31)ಮೀನು ಪ್ರಿಯರಿಗೊಂದು ಸಂತಸದ ಸುದ್ದಿ; ಶ್ರೀ ಸಾಯಿ ಟೌನ್ ಕಿಚನ್‌ನಲ್ಲಿ ಮಳೆಗಾಲದ ಮೀನಿನ ಊಟ..!

- Advertisement -G L Acharya panikkar
- Advertisement -

ವಿಟ್ಲ: ಹಲವಾರು ವರ್ಷಗಳಿಂದ ಹೋಟೆಲ್ ಉದ್ಯಮದಲ್ಲಿ ಹೆಸರಾದ ವಿಟ್ಲದ ಶ್ರೀ ಸಾಯಿ ಟೌನ್ ಕಿಚನ್ ವೆಜ್ & ನಾನ್‌ವೆಜ್ ಫ್ಯಾಮಿಲಿ ರೆಸ್ಟೋರೆಂಟ್‌ನಲ್ಲಿ ಗ್ರಾಹಕರ ಅಪೇಕ್ಷೆಯ ಮೇರೆಗೆ 3 ನೇ ವರ್ಷದ ಮಳೆಗಾಲದ ಸ್ಪೆಷಲ್ ಸ್ವಾದಿಷ್ಟವಾದಂತಹ ಮೀನಿನ ಊಟ ದೊರೆಯಲಿದೆ.

ಗ್ರಾಹಕರಿಗೆ “ಮಳೆಗಾಲದ ಮೀನಿನ ಊಟ” ಎಂಬ ವಿಶೇಷ ಭೋಜನವನ್ನು ಸಾಯಿ ಟೌನ್ ಕಿಚನ್ ಹೋಟೆಲ್ ನವರು ಆಯೋಜಿಸಿದ್ದಾರೆ. ಆ.22ರಿಂದ 31ರ ವರೆಗೆ ಗ್ರಾಹಕರಿಗೆ ಈ ವಿಶೇಷ ಆಫರ್ ನೀಡಿದ್ದು, ವಿವಿಧ ಬಗೆಯ ಮೀನಿನ ಊಟ ಕೈಗೆಟಕುವ ದರದಲ್ಲಿ ಗ್ರಾಹಕರಿಗೆ ಲಭ್ಯವಾಗಲಿದೆ ಎಂದು ಸಂಸ್ಥೆಯ ಮಾಲಕ ದಿವಾಕರ್ ಶೆಟ್ಟಿ ಅಬೀರಿ ತಿಳಿಸಿದ್ದಾರೆ.

Insta: glacharyajewellers
Fb: glacharya
- Advertisement -

Related news

error: Content is protected !!