Thursday, September 12, 2024
spot_imgspot_img
spot_imgspot_img

“ಲಾಕ್ ಡೌನ್ ಸಮಯದಲ್ಲಿ ಜನರ ಮೆಚ್ಚುಗೆಗೆ ಪಾತ್ರರಾದ ಆಟೋ ಚಾಲಕರು”

- Advertisement -G L Acharya panikkar
- Advertisement -

ಲಾಕ್ ಡೌನ್ ಸಮಯದಲ್ಲಿ ಹಲವಾರು ಮಂದಿ ಹೇಗಪ್ಪಾ ಸಮಯ ಕಳಿಯೋದು ಅಂತ ಯೋಚನೆ ಮಾಡ್ತಾ ಇದ್ರೆ, ನಮ್ಮ “ವಿಟ್ಲದ ಆಟೋ ಚಾಲಕರು ” ವಿಟ್ಲ ದ ಪೇಟೆ ಯ ರೋಡಿನ ಗುಂಡಿಗಳನ್ನು ಮಣ್ಣು ಹಾಕಿ ಮುಚ್ಚವುದರ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಲಾಕ್ ಡೌನ್ ನ ಈ ಸಂದರ್ಭದಲ್ಲಿ ಕೆಲವು ಘಂಟೆ ಸಮಾಜಕ್ಕೆ , ಜನರ ಕಷ್ಟಗಳಿಗೆ ,ದಿನನಿತ್ಯ ವಾಹನ ಸವಾರರಿಗೆ ಈ ಆಟೋ ಚಾಲಕರು ಸ್ಪಂದನೆ ನೀಡಿದ್ದಾರೆ. ಅವರ ಈ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

- Advertisement -

Related news

error: Content is protected !!