Sunday, April 28, 2024
spot_imgspot_img
spot_imgspot_img

ವಿಟ್ಲ: ಅರವಿಂದ ಭಾಸ್ಕರ ಕೊಲೆ ಪ್ರಕರಣ; ಪ್ರಿಯಕರನ ಜೊತೆಗೂಡಿ ಕೃತ ಎಸಗಿದ ಪತ್ನಿ…! ಇಬ್ಬರು ಅರೆಸ್ಟ್

- Advertisement -G L Acharya panikkar
- Advertisement -

ವಿಟ್ಲ: ಅರವಿಂದ ಭಾಸ್ಕರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಪತ್ನಿ ಆಶಾ, ಆಶಾಳ ಪ್ರಿಯಕರ ಯೋಗೀಶ್ ಗೌಡ ಎನ್ನಲಾಗಿದೆ.

ಬಂಧಿತ ಆರೋಪಿಗಳನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ಅ.ಕ್ರ 30/2023 ಕಲಂ: ಕಲಂ 302 ಜೊತೆಗೆ 34 ಐಪಿಸಿ ಮತ್ತು ಕಲಂ 3(2)(V),3(2)(Va) SC/ST (POA) Ammendmanent Act-2015 ಕಲಂ ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.

- Advertisement -

Related news

error: Content is protected !!