Thursday, April 25, 2024
spot_imgspot_img
spot_imgspot_img

ವಿಟ್ಲದಲ್ಲಿ ನಾಳೆ “ಬಿಗ್ ಬೇಕ್ಸ್ ಸ್ವೀಟ್ಸ್ ಮತ್ತು ಐಸ್ ಕ್ರೀಂ ಪಾರ್ಲರ್” ಶುಭಾರಂಭ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದ ಮೇಗಿನಪೇಟೆಯಲ್ಲಿ ನೂತನವಾಗಿ “ಬಿಗ್ ಬೇಕ್ಸ್ ಸ್ವೀಟ್ಸ್ ಮತ್ತು ಐಸ್ ಕ್ರೀಂ ಪಾರ್ಲರ್” ಜನವರಿ 17ರ ಭಾನುವಾರ ಶುಭಾರಂಭಗೊಳ್ಳಲಿದೆ.

ಅತ್ಯುತ್ತಮ ಗುಣಮಟ್ಟದ ಬೇಕರಿ ಉತ್ಪಾದನೆಯಲ್ಲಿ ದ.ಕ ಜಿಲ್ಲೆಯಲ್ಲಿ ಹೆಸರುವಾಸಿಯಾದ ಬೀಗ್ ಬೇಕ್ಸ್ ಸ್ವೀಟ್ಸ್ & ಐಸ್ ಕ್ರೀಂ ಪಾಲ೯ರ್ ವಿಶಿಷ್ಟ ಆಕರ್ಷಣೆಗಳ 7ನೇ ಮಳಿಗೆ ಅದ್ಧೂರಿಯಾಗಿ ವಿಟ್ಲದಲ್ಲಿ ಶುಭಾರಂಭಗೊಳ್ಳಲಿದೆ.

]

ಇಲ್ಲಿ ಅತ್ಯುತ್ತಮ ಗುಣಮಟ್ಟದ ಹೊಸ ವಿನ್ಯಾಸದ ಕೇಕ್ ಐಟಮ್ ಗಳು, ಸ್ವೀಟ್ಸ್ ಬೇಕರಿ ವಿವಿಧ ತಿಂಡಿ ತಿನಿಸುಗಳು, ಐಸ್ ಕ್ರೀಂ, ಜ್ಯೂಸ್, ಚಾರ್ಟ್ಸ್ ಐಟಂ ಗಳಲ್ಲಿ ಪಾನಿಪುರಿ, ದಹಿಪುರಿ, ಮಸಾಲಪುರಿ, ಪಾವ್ ಬಾಜಿ, ಪನೀರ್ ಪಾವ್ ಬಾಜಿ ಸೇರಿದಂತೆ ಸುಮಾರು 25 ಕ್ಕಿಂತಲೂ ಅಧಿಕ ಐಟಂಗಳು ಇಲ್ಲಿ ದೊರೆಯಲಿದೆ.

20 ವರ್ಷಗಳ ಅನುಭವ ಹೊಂದಿರುವ ನಾರ್ತ್ ಇಂಡಿಯನ್ ಕುಕ್ ಗಳು ಇಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಈ ಸಂಸ್ಥೆಯ ಅಧೀನದಲ್ಲಿ ದ.ಕ ಜಿಲ್ಲೆಯ ವಿವಿದೆಡೆ ಶಾಖೆಗಳನ್ನು ಹೊಂದಿದ್ದು, ಅತ್ಯಂತ ಯಶಸ್ವಿಯಾಗಿ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ.

ಕೇಕ್ ಗಳಲ್ಲಿ ಲೈವ್ ಕೇಕ್ಸ್, ಫೋಟೋ ಕೇಕ್ಸ್, ವೆಡ್ಡಿಂಗ್ ಕೇಕ್ಸ್, ಗ್ರಾಹಕರ ಬೇಡಿಕೆಗೆ ತಕ್ಕಂತೆ ತಕ್ಷಣವೇ ಸಿದ್ಧಪಡಿಸಿ ಕೊಡಲಾಗುತ್ತದೆ.

ಸ್ವೀಟ್ಸ್ ಗಳಲ್ಲಿ ಖಾಜು ಸ್ವೀಟ್ಸ್, ಬಂಗಾಳಿ ಸ್ವೀಟ್ಸ್, ಚಂಪಕಳಿ, ಚಮ್ ಚಮ್, ಹಾಗೂ ಖಾಶಿ ಹಲ್ವಾ, ಅಂಜೀರಾ ಹಲ್ವಾ ಮೊದಲಾದವುಗಳವು ಇಲ್ಲಿ ಗ್ರಾಹಕರಿಗೆ ಲಭ್ಯವಿದೆ.

ಐಸ್ ಕ್ರೀಂ ಗಳಲ್ಲಿ Chips Oh Boy, Who Cares, Tall Beauty, Flaming Desire, Moccaccino, Gadbud, Gold Dust, Old School ಮುಂತಾದ ಐಸ್ ಕ್ರೀಂ ಗಳು ಲಭ್ಯವಿದೆ.

5 ಕಿ.ಮೀ ವ್ಯಾಪ್ತಿಗೆ ಹೋಂ ಡೆಲಿವರಿ ಸೌಲಭ್ಯವಿದ್ದು, ಆರ್ಡರ್ ಮಾಡಿದ ಕ್ಷಣಾರ್ಧಗಳಲ್ಲಿ ತಲುಪಿಸುವ ವ್ಯವಸ್ಥೆ ಇದೆ. ಮನೆಮಂದಿ ಕುಟುಂಬ ಸಮೇತರಾಗಿ ಬಂದು ಕುಳಿತುಕೊಂಡು ತಿನ್ನಲು ವಿಶೇಷ ವ್ಯವಸ್ಥೆ ಇದೆ.

ವಿಟ್ಲದಲ್ಲಿ ಒಂದೇ ಸೂರಿನಡಿಯಲ್ಲಿ ಕೇಕ್ ಐಟಮ್ ಗಳು, ಸ್ವಿಟ್ಸ್ ಬೇಕರಿ ವಿವಿಧ ತಿಂಡಿ ತಿನಿಸುಗಳು, ಐಸ್ ಕ್ರೀಂ, ಜ್ಯೂಸ್, ಚಾರ್ಟ್ಸ್ ಐಟಂಗಳು ಲಭ್ಯವಿರುವ ಮೊತ್ತ ಮೊದಲ ಮಳಿಗೆ ಇದಾಗಿದೆ.

- Advertisement -

Related news

error: Content is protected !!