Thursday, May 16, 2024
spot_imgspot_img
spot_imgspot_img

ವಿಟ್ಲ: ರಿಕ್ಷಾಗಳ ನಡುವೆ ಡಿಕ್ಕಿ; ಓರ್ವ ಸಾವು, 9 ಮಂದಿ ಗಾಯ..!

- Advertisement -G L Acharya panikkar
- Advertisement -

ವಿಟ್ಲ: ರಿಕ್ಷಾಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು 9 ಜನರು ಗಾಯಗೊಂಡ ಘಟನೆ ವಿಟ್ಲ ಪಡಿಬಾಗಿಲು ಅಳಿಕೆ ಸಂಪರ್ಕ ರಸ್ತೆಯಲ ಪಡಿಬಾಗಿಲು ದ್ವಾರದ ಬಳಿ ನಡೆದಿದೆ.

ಮೃತಪಟ್ಟ ವ್ಯಕ್ತಿಯನ್ನು ಅಳಕೆ ಮಡಿಯಾಲ ನಿವಾಸಿ ಅಮ್ಮು ಮೂಲ್ಯ (69) ಎಂದು ಗುರುತಿಸಲಾಗಿದೆ.

ರಿಕ್ಷಾಗಳ ನಡುವೆ ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟಿದ್ದು 9 ಜನರು ಗಾಯಗೊಂಡಿದ್ದಾರೆ. ಎರುಂಬು ನಿವಾಸಿ ಹಮೀದ್ , ಪಡಿಬಾಗಿಲು ನಿವಾಸಿ ರವಿ ಎಂಬವರಿಗರ ಸೇರಿದ ರಿಕ್ಷಾಗಳಾಗಿದೆ. ನೇರ ರಸ್ತೆಯಲ್ಲಿ ಡಿಕ್ಕಿ ಸಂಭವಿಸಿದ್ದು, ಅಪಘಾತದ ತೀವ್ರತೆಗಗೆ ಒಂದು ರಿಕ್ಷಾ ರಸ್ತೆ ಬದಿಯ ಚರಂಡಿಗೆ ಬಿದ್ದಿದೆ.

- Advertisement -

Related news

error: Content is protected !!