Tuesday, April 16, 2024
spot_imgspot_img
spot_imgspot_img

ವಿಟ್ಲದಲ್ಲಿ ಇಂದು 37 ಮಂದಿಗೆ ಕೊರೊನಾ ಪಾಸಿಟಿವ್ ದೃಢ!

- Advertisement -G L Acharya panikkar
- Advertisement -

ವಿಟ್ಲ: ಕೊರೋನಾದ ಎರಡನೇ ಅಲೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ದಕ್ಷಿಣ ಕನ್ನಡದಲ್ಲಿ ಕಳೆದ ಹತ್ತಾರು ದಿನಗಳಿಂದ ಕೊರೋನಾ ಪ್ರಕರಣಗಳು ಸಾವಿರದ ಗಡಿ ದಾಟಿವೆ. ಅಂತೆಯೇ ವಿಟ್ಲದಲ್ಲಿ ದಿನದಿಂದ ದಿನಕ್ಕೆ ಏರುತ್ತಲೇ ಇದೆ ಕೊರೊನಾ ಪ್ರಕರಣಗಳು.

ವಿಟ್ಲದಲ್ಲಿ ಇಂದು 37 ಮಂದಿಗೆ ಕೊರೊನಾ ಪಾಸಿಟಿವ್ , 122 ಆಕ್ಟಿವ್ ಕೇಸ್ ಇದೆ. ಎಪ್ರಿಲ್ ನಂತರ ಒಟ್ಟು 150 ಪ್ರಕರಣಗಳು ದಾಖಲಾಗಿದೆ. ಈವರೆಗೆ ವಿಟ್ಲ ಪರಿಸರದಲ್ಲಿ ಕೊರೊನಾಗೆ ಇಬ್ಬರೂ ಬಲಿಯಾಗಿದ್ದಾರೆ.

- Advertisement -

Related news

error: Content is protected !!