- Advertisement -
- Advertisement -


ವಿಟ್ಲ: ಪಟ್ಟಣ ಪಂಚಾಯತ್ ಚುನಾವಣೆಗೆ ಡಿ. 27ರಂದು ಮುಹೂರ್ತ ಫಿಕ್ಸ್ ಆಗಿದ್ದು, ಚುನಾವಣಾ ಪ್ರಚಾರವು ಬಿರುಸಿನಿಂದ ಸಾಗುತ್ತಿದೆ.

ಬಿಜೆಪಿಯಿಂದ ವಾರ್ಡ್ ನಂ. 1ರಿಂದ ಕೃಷ್ಣ ಮುದೂರು ಕಣಕ್ಕಿಳಿಯಲಿದ್ದಾರೆ. ಇವರು ಬಿಜೆಪಿ ವಿಟ್ಲ ಸಾಮಾಜಿಕ ಜಾಲತಾಣದ ಸಂಚಾಲಕರಾಗಿ ಮತ್ತು ವಿವಿಧ ಸಂಘಟನೆಯಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ.

ಕೃಷ್ಣ ಮುದೂರು ಅವರು ಬಿಜೆಪಿ ಪಾಳಯದಲ್ಲಿ ಪ್ರಬಲ ಅಭ್ಯರ್ಥಿಯಾಗಿದ್ದು, ಈ ಬಾರಿ ಮತದಾನ ಬಾಂಧವರು ವಿಜಯ ಮಾಲೆ ತೊಡಿಸುವುದು ಖಚಿತ ಎಂಬಂತಿದೆ.



- Advertisement -