Thursday, April 25, 2024
spot_imgspot_img
spot_imgspot_img

ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ; ವಾರ್ಡ್ 9 ರಲ್ಲಿ ಗೆಲುವಿನ ನಗೆ ಬೀರಿದ ಬಿಜೆಪಿಯ ಎನ್ ಕೃಷ್ಣ ನಾಯ್ಕ್

- Advertisement -G L Acharya panikkar
- Advertisement -
vtv vitla


ವಿಟ್ಲ ಪಟ್ಟಣ ಪಂಚಾಯತ್ ಚುನಾವಣೆ ನಡೆದಿದ್ದು ವಾರ್ಡ್ 9 ರಲ್ಲಿ ಬಿಜೆಪಿ ಜಯ ಸಾಧಿಸಿದೆ. ಬಿಜೆಪಿ ಅಭ್ಯರ್ಥಿ ಎನ್ ಕೃಷ್ಣ ನಾಯ್ಕ್ 396 ಮತ ಪಡೆದು ಗೆಲುವಿನ ನಗೆ ಬೀರಿದ್ದಾರೆ.

ವಾರ್ಡ್ 9ರಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ, ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಈ ವಾರ್ಡ್ನಲ್ಲಿ ಶೇಕಡಾ 68.45 ಮತದಾನ ನಡೆದಿದ್ದು ಕಾಂಗ್ರೆಸ್’ನ ಶಿವಪ್ರಸಾದ್ ಸ್ಪರ್ಧಿಸಿದ್ದು 266 ಮತ ಪಡೆದು ಸೋಲು ಅನುಭವಿಸಿದ್ದಾರೆ.

BJP 396
CON 266
NOTA 05
TOTAL 666

- Advertisement -

Related news

error: Content is protected !!