Sunday, June 21, 2026
spot_imgspot_img
spot_imgspot_img

ವಿಟ್ಲ: ಎಸ್‌ಪ್ರೆಸ್ಸೋ ಹಾಗೂ ಬಲೆನೋ ಕಾರು ನಡುವೆ ಡಿಕ್ಕಿ

- Advertisement -
- Advertisement -

ವಿಟ್ಲ: ಮಾರುತಿ ಎಸ್‌ಪ್ರೆಸ್ಸೋ ಹಾಗೂ ಬಲೆನೋ ಕಾರು ಡಿಕ್ಕಿಗೊಂಡ ಘಟನೆ ಕುದ್ದ ಪದವಿನಲ್ಲಿ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.

ಘಟನಾ ಸ್ಥಳಕ್ಕೆ ಹೊಯ್ಸಳ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ಎಸ್‌ಪ್ರೆಸ್ಸೋ ಗಾಡಿಯಲ್ಲಿ ಮಹಿಳೆಯೊಬ್ಬರು ಚಾಲನೆ ಮಾಡುತ್ತಿದ್ದು ಅತಿವೇಗದ ಚಾಲನೆ ಅಪಘಾತಕ್ಕೆ ಕಾರಣ ಎನ್ನಲಾಗಿದೆ.

- Advertisement -

Related news

error: Content is protected !!