- Advertisement -
- Advertisement -
ಅರ್ಜಿ ಸಲ್ಲಿಕೆಗೆ ನಾಳೆ ಕೊನೆಯ ದಿನ






ವಿಟ್ಲ: ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ, ಕೇಂದ್ರ ಕಚೇರಿ ವಿಟ್ಲ ವತಿಯಿಂದ ಕರ್ನಾಟಕ ರಾಜ್ಯ ದಕ್ಷಿಣ ವಲಯದ ರೈತ ಸಾಮಾಜಿಕ ನಿಧಿಯ ಮೂಲಕ ರೈತರಿಗೆ ಮತ್ತು ಕೃಷಿ ಕಾರ್ಮಿಕರಿಗೆ ನೀಡುತ್ತಿರುವ ಮರ ಹತ್ತುವ ಏಣಿ ಮತ್ತು ದೋಟಿಗಳ ಉಚಿತ ಅರ್ಜಿ ಸಲ್ಲಿಕೆಗೆ ನಾಳೆ ಆಗಸ್ಟ್ 25 ಮಂಗಳವಾರ ಕೊನೆಯ ದಿನವಾಗಿದೆ.
2026-27ನೇ ಸಾಲಿನ ಯೋಜನೆಯಡಿ ಈ ಸೌಲಭ್ಯವನ್ನು ನೀಡಲಾಗುತ್ತಿದೆ. ಅರ್ಹ ರೈತರು ಮತ್ತು ಕೃಷಿ ಕಾರ್ಮಿಕರು ನಿಗದಿತ ದಿನಾಂಕದೊಳಗೆ ಅರ್ಜಿ ಸಲ್ಲಿಸಬೇಕು ಎಂದು ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ನಿಯಮಿತ ಪ್ರಕಟಣೆಯಲ್ಲಿ ತಿಳಿಸಿದೆ.
- Advertisement -








