- Advertisement -
- Advertisement -


ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಂಪ್ರತಿ ನಡೆಯುವ ಕಾಲಾವಧಿ ಜಾತ್ರೆಯು ಜ.14 ರಿಂದ 22ರ ತನಕ ನಡೆಯಲಿದ್ದು, ಇದರ ಗೊನೆ ಮುಹೂರ್ತ ಕಾರ್ಯಕ್ರಮ ಇಂದು ವಿಟ್ಲ ಶ್ರೀ ಪಂಚಲಿಂಗೇಶ್ವರ ದೇವಸ್ಥಾನದಲ್ಲಿ ನಡೆಯಿತು.


ಈ ಸಂದರ್ಭದಲ್ಲಿ ಸದಾಶಿವ ವಿ.ಆರ್ ವಿಟ್ಲ ಅರಮನೆ, ಕೃಷ್ಣಯ್ಯ ಕೆ, ಶ್ರೀಕಂಠ ವರ್ಮ,ಜಯರಾಮ ವರ್ಮ, ಅರುಣ್ ಕುಮಾರ್ ವರ್ಮ, ಅನಂತ್ ಪ್ರಸಾದ್, ನಾಗರಾಜ್, ಪದ್ಮನಾಭ ಗೌಡ ಮಂಜಲಾಡಿ, ರಾಮಣ್ಣ ಗೌಡ, ಗಿರಿಯಪ್ಪ ಗೌಡ, ಕರುಣಾಕರ ಗೌಡ, ವಸಂತ, ಪುರುಶೋತ್ತಮ, ಮೋಹನ್ ಕಟ್ಟೆ, ಸಂತೋಷ್ ಗೌಡ, ಗಣೇಶ ಮತ್ತು ಭಕ್ತಾಧಿಗಳು ಉಪಸ್ಥಿತರಿದ್ದರು.
- Advertisement -