Tuesday, July 1, 2025
spot_imgspot_img
spot_imgspot_img

ವಿಟ್ಲ: (ಜ.20) VRC VITLA ಆಶ್ರಯದಲ್ಲಿ 32ನೇ ವರ್ಷದ ಕಲಾಕಾಣಿಕೆ “ವಿಟ್ಲೋತ್ಸವ- 2025”

- Advertisement -
- Advertisement -

ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ಅಭಿನಯಿಸುವ‌ “ಒರಿಯಾಂಡಲಾ ಸರಿಬೋಡು! ” ಹಾಸ್ಯಮಯ ನಾಟಕ

ವಿಟ್ಲ: ವಿಟ್ಲ ಜಾತ್ರೋತ್ಸವದ ಪ್ರಯುಕ್ತ ಹೂ ತೇರಿನಂದ VRC VITLA ಇವರ ಆಶ್ರಯದಲ್ಲಿ ರಮಾನಾಥ್‌‌ ವಿಟ್ಲ ಇವರ ಸಾರಥ್ಯದಲ್ಲಿ 32ನೇ ವರ್ಷದ ಕಲಾಕಾಣಿಕೆ ವಿಟ್ಲೋತ್ಸವ – 2025 ಜ.20ನೇ ಸೋಮವಾರ ರಾತ್ರಿ 7:00 ರಿಂದ ವಿಟ್ಲದ ರಥಗದ್ದೆಯಲ್ಲಿ ನಡೆಯಲಿದೆ.

ಲಕುಮಿ ತಂಡದ ಕುಸಾಲ್ದ ಕಲಾವಿದರು ಮಂಗಳೂರು ಅಭಿನಯಿಸುವ ” ಗಡಿನಾಡ ಬೊಳ್ಳಿ” ಸುರೇಶ್‌‌ ಮಂಜೇಶ್ವರ ರಚನೆಯ ಲಯನ್‌ ಕಿಶೋರ್‌‌ ಡಿ. ಶೆಟ್ಟಿ ಅವರ ನಿರ್ದೇಶನದ ” ತುಳುನಾಡ ಮಾಣಿಕ್ಯ” ಅರವಿಂದ್‌ ಬೋಳಾರ್‌ ವಿಭನ್ನ ಅಭಿನಯದ “ಒರಿಯಾಂಡಲಾ ಸರಿಬೋಡು ” ಹಾಸ್ಯಮಯ ನಾಟಕ ನಡೆಯಲಿದೆ.

- Advertisement -

Related news

error: Content is protected !!