Saturday, June 28, 2025
spot_imgspot_img
spot_imgspot_img

ವಿಟ್ಲ: ಜಯಲಕ್ಷ್ಮೀ ಮಿಲ್ಕ್ ಪಾರ್ಲರ್ ಅವರಿಂದ ಹೋಮ್ ಡೆಲಿವರಿ ಲಾಕ್‍ಡೌನ್‍ನಲ್ಲಿ ಮನೆಬಾಗಿಲಿಗೆ ಹಾಲು, ಹಣ್ಣು, ತರಕಾರಿಗಳನ್ನು ತಲುಪಿಸುವ ವ್ಯವಸ್ಥೆ

- Advertisement -
- Advertisement -

ವಿಟ್ಲ: ಸೋಮವಾರದಿಂದ ಲಾಕ್‍ಡೌನ್ ಜಾರಿಗೆಯಾಗಲಿದ್ದು, ಅಗತ್ಯ ವಸ್ತುಗಳ ಖರೀದಿಗೆ ಮಾತ್ರ ಅವಕಾಶ ನೀಡಲಾಗಿದೆ. ದಿನನಿತ್ಯದ ಅಗತ್ಯ ವಸ್ತುಗಳಲ್ಲಿ ಹಾಲು, ಒಂದು. ವಿಟ್ಲದಲ್ಲೂ ಕಟ್ಟುನಿಟ್ಟಿನ ಲಾಕ್‍ಡೌನ್ ಇರಲಿದ್ದು, ಈಗಾಗಲೇ ಪೊಲೀಸ್ ಇಲಾಖೆ ಅನಗತ್ಯ ಓಡಾಟಕ್ಕೆ ಬ್ರೇಕ್ ಹಾಕಿದ್ದಾರೆ.

ನಿಮಗೆ ಪೇಟೆಗೆ ಬಂದು ಹಾಲು, ತರಕಾರಿ, ಹಣ್ಣು ಹಂಪಲು ಖರೀದಿಸಲು ಕಷ್ಟವಾಗುತ್ತಿದ್ದರೆ ಇನ್ನು ಮುಂದೆ ಆ ಚಿಂತೆ ಬೇಡ. ಜಯಲಕ್ಷ್ಮೀ ಮಿಲ್ಕ್ ಪಾರ್ಲರ್ ನಲ್ಲಿ ಹೋಮ್ ಡೆಲಿವರಿ ಸೌಲಭ್ಯ ಲಭ್ಯವಿದೆ. ವಿಟ್ಲ ಶಾಲಾ ರಸ್ತೆಯಲ್ಲಿರುವ ಈ ಮಿಲ್ಕ್ ಪಾರ್ಲರ್ ವಿಟ್ಲ ವ್ಯಾಪ್ತಿಯ 2 ಕಿಮೀ ಒಳಗೆ ಹೋಮ್ ಡೆಲಿವರಿ ಸೌಲಭ್ಯವನ್ನು ನೀಡಲಿದೆ.

ಕೋವಿಡ್ ನಿಯಮವನ್ನು ಪಾಲಿಸಿಕೊಂಡು, ತಾಜಾ ತರಕಾರಿಗಳು, ಹಾಲು ನಿಮ್ಮ ಮನೆಬಾಗಿಲಿಗೆ ತಲುಪಿಸುವ ವ್ಯವಸ್ಥೆಯ ಸದುಪಯೋಗ ಪಡೆದುಕೊಳ್ಳಿ. ಹೆಚ್ಚಿನ ಮಾಹಿತಿಗಾಗಿ ಈ ನಂಬರ್ ಸಂಪರ್ಕಿಸಿ: 9481764891

- Advertisement -

Related news

error: Content is protected !!