Sunday, June 14, 2026
spot_imgspot_img
spot_imgspot_img

ವಿಠಲ ಜೇಸಿಸ್ ಶಾಲೆ :ಶಾರದಾ ಪೂಜೆ

- Advertisement -
- Advertisement -

ವಿಟ್ಲಅ.(21): ವಿಠಲ ಜೇಸಿಸ್ ಆಂಗ್ಲ ಮಾಧ್ಯಮಪ್ರೌಢ ಶಾಲೆ ಯಲ್ಲಿ ನವರಾತ್ರಿಯ ವಿಶೇಷವಾಗಿ ಶಾರದಾ ಪೂಜೆಯನ್ನು ಉಪಸ್ಥಿತರಿದ್ದ ಶಾಲಾ ಶಿಕ್ಷಕರು ಜೊತೆ ಸೇರಿ ನೆರವೇರಿಸಲಾಯಿತು. ಪುಸ್ತಕ ಪೂಜೆ, ಭಜನಾ ಕಾರ್ಯಕ್ರಮಗಳು ನೆರವೇರಿತು.

ಸಮಾಜದ ಸರ್ವರಿಗೂ ಆಯುರಾರೋಗ್ಯ, ವಿದ್ಯಾ ಸಂಪತ್ತು, ಶ್ರೀ ಶಾರದೆ ದಯಪಾಲಿಸಲಿ. ವಿದ್ಯಾರ್ಥಿಗಳಿಗೆ ನಿರಂತರ ಶಿಕ್ಷಣ ವ್ಯವಸ್ಥೆ ದೊರಕುವಂತಾಗಲಿ, ಕೊರೊನ ದಂತಹ ಮಾರಿಯಿಂದ ಶೀಘ್ರ ಸಮಾಜ ಗುಣಮುಖ ವಾಗಲೆಂದು ಪ್ರಾರ್ಥಿಸಲಾಯಿತು. ಆಡಳಿತಾಧಿಕಾರಿ ರಾಧಾಕೃಷ್ಣ, ಪ್ರಾಂಶುಪಾಲರಾದ ಜಯರಾಮ ರೈ, ಎಲ್ಲಾ ಶಿಕ್ಷಕರು, ಶಿಕ್ಷಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.

- Advertisement -

Related news

error: Content is protected !!