Saturday, April 27, 2024
spot_imgspot_img
spot_imgspot_img

ವಿಟ್ಲ: ಜೇಸಿಐ ವಿಠ್ಠಲ್ ನ ಜೆ ಎಫ್ ಎಮ್. ಚಂದ್ರಹಾಸ ಶೆಟ್ಟಿ ಯವರ ಪದಗ್ರಹಣ ಕಾರ್ಯಕ್ರಮದ ನೇರ ಪ್ರಸಾರ ನಿಮ್ಮ ನೆಚ್ಚಿನ ವಿಟಿವಿ ಯೂಟ್ಯೂಬ್ ಚಾನೆಲ್ ನಲ್ಲಿ

- Advertisement -G L Acharya panikkar
- Advertisement -

ವೀಕ್ಷಿಸಿ ಇಂದು ಸಂಜೆ 7 ಗಂಟೆಗೆ

ವಿಟ್ಲ: ಜೇಸಿಐ ವಿಠ್ಠಲ್ ನೇತೃತ್ವದಲ್ಲಿ ಜೆ.ಎಫ್ ಎಮ್. ಚಂದ್ರಹಾಸ ಶೆಟ್ಟಿ ಯವರ ಪದಗ್ರಹಣ ಕಾರ್ಯಕ್ರಮವು ದಿನಾಂಕ 02/ 01/2021 ರ ಶನಿವಾರ ಸಂಜೆ 7 ಗಂಟೆಗೆ ವಿಟ್ಲದ ವಿಠ್ಠಲ್ ಪಿ ಯು ಕಾಲೇಜಿನ ಗೋಲ್ಡನ್ ಜೂಬ್ಲಿ ಹಾಲ್ ನಲ್ಲಿ ನಡೆಯಲಿದೆ.

ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಚಂದ್ರಹಾಸ ರೈ ಬಿ( ಮಾಜಿ ರೆಜಿಸ್ಟರ್, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ), ಸೌಜನ್ಯ ಹೆಗ್ಡೆ (ಝೋನ್ ಎಕ್ಸ್ ವಿ, ಜೇಸಿಐ ಇಂಡಿಯಾ), ಹೇಮಲತಾ ಪ್ರದೀಪ್ (ಝೋನ್ ಎಕ್ಸ್ ವಿ, ಜೇಸಿಐ ಇಂಡಿಯಾ) ಆಗಮಿಸಲಿದ್ದಾರೆ.

ಕೋವಿಡ್-19 ನ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಜೆಸಿಐ ನ ಮುಖ್ಯಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.ಈ ಕಾರ್ಯಕ್ರಮದ ನೇರ ಪ್ರಸಾರವನ್ನು ವಿಟಿವಿ ಯೂಟ್ಯೂಬ್ ಚಾನೆಲ್ ನಲ್ಲಿ ಸಂಜೆ 7 ಗಂಟೆಗೆ ವೀಕ್ಷಿಸಬಹುದು.

- Advertisement -

Related news

error: Content is protected !!