Thursday, April 25, 2024
spot_imgspot_img
spot_imgspot_img

ವಿಟ್ಲದಲ್ಲಿ ಜಿಯೋ ಪೋಸ್ಟ್ ಪೇಡ್ ಗೆ ಚಾಲನೆ

- Advertisement -G L Acharya panikkar
- Advertisement -

ವಿಟ್ಲ: ವಿಟ್ಲದಲ್ಲಿ ಜಿಯೋ ಪೋಸ್ಟ್ ಪೇಡ್ ಗೆ ಗುರುವಾರ ಚಾಲನೆ ನೀಡಲಾಯಿತು. ಟೋಪ್ಕೋ ಜುವೆಲ್ಲರಿ ಮಾಲಕ ಮೊಹಮ್ಮದ್ ಟಿ.ಕೆ ಕೇಕ್ ಕತ್ತರಿಸುವ ಮೂಲಕ ಚಾಲನೆ ನೀಡಿದರು.

ಯುವಕ ಮಂಡಲ ಅಧ್ಯಕ್ಷ ಗಂಗಾಧರ್, ಮಾರುಕಟ್ಟೆ ವಿತರಕ ರಾಜೇಶ್ ವಿಟ್ಲ, ಅಬ್ದುಲ್ ರವೂಪ್, ವಿಟ್ಲ ಜಿಯೋ ಪೋಂಟ್ ವ್ಯವಸ್ಥಾಪಕ ಮಸೂದ್ ವಿಟ್ಲ, ಸಹಾಯಕ ವ್ಯವಸ್ಥಾಪಕ ಶರತ್, ಹಂಝ, ಶಿವ, ವಸಂತ, ಫಯಾಝ್, ಜೀವನ್ ಉಪಸ್ಥಿತರಿದ್ದರು.

- Advertisement -

Related news

error: Content is protected !!