- Advertisement -
- Advertisement -



ವಿಟ್ಲ: ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕದೊಂದಿಗೆ ಉನ್ನತ ಶ್ರೇಣಿಯಲ್ಲಿ ತೇರ್ಗಡೆಗೊಂಡ ವಿಠ್ಠಲ್ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಕುಮಾರಿ ವೈಭವಿ ಎಸ್.ಕೆ (625/607) ಇವರನ್ನು ಬಿಲ್ಲವ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಬಿಲ್ಲವ ಸಂಘದ ಅಧ್ಯಕ್ಷರು ಮಾಧವ ಪೂಜಾರಿ ಪಟ್ಲ, ಕಾರ್ಯದರ್ಶೀ ಲಕ್ಷ್ಮಣ ಪೂಜಾರಿ ವಿಟ್ಲ, ಬ್ರಹ್ಮಶ್ರೀ ಬ್ಯಾಂಕ್‌ನ ಅಧ್ಯಕ್ಷ ಸಂಜೀವ ಪೂಜಾರಿ ನಿಡ್ಯ, ಪದ್ಮನಾಭ ಅಳಿಕೆ ನೋಟರಿ ವಕೀಲರು ವಿಟ್ಲ, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷರು, ಕಾರ್ಯದರ್ಶೀ,ಗೌರವಧ್ಯಾಕ್ಷರು, ಸ್ಥಾಪಕಧ್ಯಕರು, ಬಿಲ್ಲವ ಸಂಘದ ಗೌರವಧ್ಯಕ್ಷರು, ಯುವ ವಾಹಿನಿಯ ಅಧ್ಯಕ್ಷರು ಉಪಸ್ಥಿತರಿದ್ದರು.
- Advertisement -