Saturday, June 20, 2026
spot_imgspot_img
spot_imgspot_img

ವಿಟ್ಲ: ನಿಯಂತ್ರಣ ತಪ್ಪಿ ಮಾರುತಿ ಕಾರು ಹೊಂಡಕ್ಕೆ!

- Advertisement -
- Advertisement -

ವಿಟ್ಲ: ವಿಟ್ಲದಿಂದ ಪುತ್ತೂರು ಕಡೆ ಹೊಗುತ್ತಿದ್ದ ಮಾರುತಿ ಕಾರು ಅಳಕೆ ಮಜಲು ಎಂಬಲ್ಲಿ ಹೊಂಡಕ್ಕೆ ಬಿದ್ದ ಘಟನೆ ಇಂದು ಬೆಳಗ್ಗೆ ನಡೆದಿದೆ.


ಅಳಕೆ ಮಜಲು ನಿಂತಿಕಲ್ಲು ಎಂಬಲ್ಲಿ ತೋಟದೊಳಗೆ ನುಗ್ಗಿದ ಕಾರಿನಲ್ಲಿ ಚಾಲಕ ಮಹಿಳೆ ಮತ್ತು ಮಗು ಪ್ರಯಾಣಿಸುತ್ತಿದ್ದರು.ಯಾವುದೇ ಗಾಯಗಳಾಗದೆ ಪಾರಾಗಿದ್ದಾರೆ. ಸಾರ್ವಜನಿಕರು ತಕ್ಷಣ ಘಟನಾ ಸ್ಥಳಕ್ಕೆ ಬಂದು ಅವರನ್ನು ರಕ್ಷಿಸಿದ್ದಾರೆ.ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ.

- Advertisement -

Related news

error: Content is protected !!