- Advertisement -
- Advertisement -






ವಿಟ್ಲ: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ (ರಿ) ಕರ್ನಾಟಕ ಇದರ ಶ್ರೀ ವಿಷ್ಣು ಮೂರ್ತಿ ದೇವಸ್ಥಾನ ಕುಂಡಡ್ಕ ಶಾಖೆಯಲ್ಲಿ ದಿನಾಂಕ 11-01-2026ನೇ ಆದಿತ್ಯವಾರ ಸಾಯಂಕಾಲ 3 ರಿಂದ 7-30ರವರೆಗೆ ಮಾತೃ ವಂದನ ಮಾತೃ ಧ್ಯಾನ ಮಾತೃ ಭೋಜನ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
- Advertisement -








