Saturday, April 27, 2024
spot_imgspot_img
spot_imgspot_img

ವಿಟ್ಲ: ( ಮಾ:10) ಯುವಕೇಸರಿ ಅಬೀರಿ- ಅತಿಕಾರಬೈಲು(ರಿ.) ಚಂದಳಿಕೆ 9 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ “ಪರಕೆದ ಪಲ್ಲಂಕಿ” ತುಳು ಯಕ್ಷಗಾನ

- Advertisement -G L Acharya panikkar
- Advertisement -
This image has an empty alt attribute; its file name is mgr-corporation-796x1024.jpeg

ವಿಟ್ಲ: ಯುವಕೇಸರಿ ಅಬೀರಿ- ಅತಿಕಾರಬೈಲು(ರಿ.) ಚಂದಳಿಕೆ 9 ನೇ ವರ್ಷದ ಸಂಭ್ರಮಾಚರಣೆಯ ಪ್ರಯುಕ್ತ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ದ.ಕ ಇವರಿಂದ ಶ್ರೀ ಉಮೇಶ್ ಅಚಾರ್ಯ ಬಾರ್ಯ ವಿರಚಿತ “ಪರಕೆದ ಪಲ್ಲಂಕಿ” ತುಳು ಯಕ್ಷಗಾನವು ಮಾ:10 ನೇ ಆದಿತ್ಯವಾರ ಸಂಜೆ 7 ರಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಚಂದಳಿಕೆ ವಿಟ್ಲ ಇಲ್ಲಿ ನಡೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

- Advertisement -

Related news

error: Content is protected !!