Wednesday, July 22, 2026
spot_imgspot_img
spot_imgspot_img

ವಿಟ್ಲ: ಶ್ರೀ ಮುಂಡಾಲತ್ತಾಯ ದೈವಕ್ಕೆ ಬೆಳ್ಳಿಯ ‘ಬಿಲ್ಲು ಪಗರಿ’ ಮತ್ತು ಬೆಳ್ಳಿಯ ‘ಸುರ್ಯ’ (ಖಡ್ಗ) ಸಮರ್ಪಣೆ

- Advertisement -
- Advertisement -

ವಿಟ್ಲ: ವಿಟ್ಲ ಜಾತ್ರೋತ್ಸವದ ಸಂದರ್ಭದಲ್ಲಿ ಶ್ರೀ ಪಂಚಲಿಂಗೇಶ್ವರ ದೇವರ ಪ್ರಧಾನ ದೈವ ಶ್ರೀ ಮುಂಡಾಲತ್ತಾಯ ದೈವಕ್ಕೆ ಬೆಳ್ಳಿಯ ‘ಬಿಲ್ಲು ಪಗರಿ’ ಮತ್ತು ಬೆಳ್ಳಿಯ ‘ಸುರ್ಯ’ (ಖಡ್ಗ)ವನ್ನು ಸಮರ್ಪಿಸಲಾಯಿತು.

ಬೆಳ್ಳಿಯ ‘ಬಿಲ್ಲು ಪಗರಿ’ಯನ್ನು ಕೊಡುಗೈ ದಾನಿಗಳಾದ ಸತೀಶ್ ಆಳ್ವ ಇರಬಾಳಿಕೆ ಮತ್ತು ಸಮಿತಿಯ ವತಿಯಿಂದ ಸಮರ್ಪಿಸಲಾಯಿತು.

ಬೆಳ್ಳಿಯ ‘ಸುರ್ಯ’ (ಖಡ್ಗ ) ವನ್ನು ಶ್ರೀಮತಿ ಸುಮತಿ ಮಕ್ಕಳು ಹೊಸ ಮನೆ, ವಿನೋದ್ ಕುಮಾರ್ ಇವರು ಸಮರ್ಪಿಸಿದರು. ಈ ಕಾರ್ಯಕ್ರಮದಲ್ಲಿ ದೇವಸ್ಥಾನದ ಆಡಳಿತ ವರ್ಗ ಮತ್ತು ಊರಿನ ಸಮಸ್ತರು ಪಾಲ್ಗೊಂಡಿದ್ದರು.

- Advertisement -

Related news

error: Content is protected !!