Sunday, June 7, 2026
spot_imgspot_img
spot_imgspot_img

ವಿಟ್ಲ: ಗುಡ್ಡಕ್ಕೆ ಬೆಂಕಿ – ಸಾರ್ವಜನಿಕರು, ಮೆಸ್ಕಾಂನವರ ಸಹಕಾರದಿಂದ‌ ಬೆಂಕಿ ನಂದಿಸುವ ಕಾರ್ಯ ಯಶಸ್ವಿ

- Advertisement -
- Advertisement -

ವಿಟ್ಲ: ಅಗ್ನಿಯ ಕೆನ್ನಾಲಿಗೆಗೆ ದಕ್ಷಿಣ ಕನ್ನಡ ಜಿಲ್ಲೆಯ ಹಲವೆಡೆ ಭಾರೀ ಅನಾಹುತ ನಡೆಯುತ್ತಿದೆ.‌ ಅಲ್ಲಲ್ಲಿ ಗುಡ್ಡಕ್ಕೆ ಬೆಂಕಿ ಬೀಳುತ್ತಿದೆ. ವಿಟ್ಲ ಕಸಬಾದ ನೆಲ್ಲಿಗುಡ್ಡೆಯ ಕೋಡಿ ಮಾಡ್ತೆಲ್ ಬಳಿ ಗುಡ್ಡೆಗೆ ಬೆಂಕಿ ಹತ್ತಿಕೊಂಡ ಘಟನೆ ವರದಿಯಾಗಿದೆ.

ಸಾರ್ವಜನಿಕರ ಸಮಯ ಪ್ರಜ್ಞೆ ಮತ್ತು ಮೆಸ್ಕಾಂನವರ ಸಹಕಾರದಿಂದ ಬೆಂಕಿಯನ್ನು ನಂದಿಸಲಾಯಿತು. ಇದರಿಂದ ಭಾರೀ ಅನಾಹುತ ತಪ್ಪಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

- Advertisement -

Related news

error: Content is protected !!