Saturday, June 28, 2025
spot_imgspot_img
spot_imgspot_img

ವಿಟ್ಲ: ಪ.ಪಂ. ವ್ಯಾಪ್ತಿಯಲ್ಲಿ ಬ್ಯಾನರ್, ಶಾಶ್ವತ ಫಲಕ, ಕಟೌಟ್‌ಗಳನ್ನು ಅಳವಡಿಸಲು ಅನುಮತಿ ಕಡ್ಡಾಯ

- Advertisement -
- Advertisement -

ವಿಟ್ಲ ಪಟ್ಟಣ ಪಂಚಾಯತ್ ವ್ಯಾಪ್ತಿಯಲ್ಲಿ ಬ್ಯಾನರ್, ಶಾಶ್ವತ ಫಲಕ, ಕಟೌಟ್‌ಗಳನ್ನು ಅಳವಡಿಸಲು ವಿಟ್ಲ ಪ.ಪಂ.ನಿಂದ ಅನುಮತಿ ಕಡ್ಡಾಯವಾಗಿ ಪಡೆದುಕೊಳ್ಳಬೇಕು.

ಈಗಾಗಲೇ ಅನುಮತಿ ಪಡೆಯದೇ ಅಳವಡಿಸಿರುವ ಬ್ಯಾನರ್, ಶಾಶ್ವತ ಫಲಕ, ಕಟೌಟ್‌ಗಳಿದ್ದರೆ ಕೂಡಲೆ ಅನುಮತಿ ಪಡೆದುಕೊಳ್ಳಬೇಕು. ತಪ್ಪಿದ್ದಲ್ಲಿ ಅನುಮತಿ ಪಡಕೊಳ್ಳದ ಬ್ಯಾನರ್, ಶಾಶ್ವತ ಫಲಕ ಕಟೌಟ್‌ಗಳನ್ನು ಪಟ್ಟಣ ಪಂಚಾಯತ್‌ನಿಂದ ತೆರವುಗೊಳಿಸಲಾಗುವುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

- Advertisement -

Related news

error: Content is protected !!