- Advertisement -
- Advertisement -
ವಿಟ್ಲ: ಪಂಚಲಿಗೇಶ್ವರ ದೇವಸ್ಥಾನ ವಿಟ್ಲದಲ್ಲಿ ದಿನಾಂಕ 29.11.2020ನೇ ಆದಿತ್ಯವಾರದಂದು ಮಧ್ಯಾಹ್ನ 1 ಗಂಟೆಗೆ ಶ್ರೀ ದೇವರ ವನಭೋಜನಕ್ಕೆ ಜಟಾಧಾರಿ ಕೆರೆಗೆ ದೇವರ ಸವಾರಿಯು ನಡೆಯಲಿದೆ.

ಅದೇ ದಿನ ರಾತ್ರಿ 7.30 ರ ನಂತರ ಕಾರ್ತಿಕ ದೀಪೋತ್ಸವ , ದೇವರ ಉತ್ಸವ ಮತ್ತು ಕಟ್ಟೆ ಪೂಜೆ ನಡೆಯಲಿದೆ.ಭಕ್ತಾದಿಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನದ ಅನುವಂಶಿಕ ಆಡಳಿತ ಮಂಡಳಿ ತಿಳಿಸಿದೆ.


- Advertisement -