Sunday, July 6, 2025
spot_imgspot_img
spot_imgspot_img

ವಿಟ್ಲ: ಪಿಕಪ್ ವಾಹನ ಬೈಕ್ ಗೆ ಡಿಕ್ಕಿ ಹೊಡೆದು ಪರಾರಿ!

- Advertisement -
- Advertisement -

ವಿಟ್ಲ: ಪಿಕಪ್ ವಾಹನಯೊಂದು ಬೈಕ್ ಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದು, ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ವಿಟ್ಲ ಸಮೀಪದ ವೀರಕಂಬದಲ್ಲಿ ನಡೆದಿದೆ.

ಕೋಡಪದವು ಸಮೀಪದ ಮದಕ ನಿವಾಸಿ ಕರೀಂ ಗಾಯಗೊಂಡ ಬೈಕ್ ಸವಾರ. ಕರೀಂ ರವರು ಕಲ್ಲಡ್ಕ ಕಡೆಯಿಂದ ಮದಕದಲ್ಲಿರುವ ತನ್ನ ಮನೆಗೆ ಬೈಕಿನಲ್ಲಿ ತೆರುತ್ತಿದ್ದ ವೇಳೆ ಕಲ್ಲಡ್ಕ ಕಡೆಗೆ ತೆರಳುತ್ತಿದ್ದ ವೇಳೆ ಬೈಕ್ ಗೆ ಡಿಕ್ಕಿ ಹೊಡೆದಿದೆ. ಘಟನೆಯಲ್ಲಿ ಸವಾರ ರಸ್ತೆಗೆಸೆಯಲ್ಪಟ್ಟು ಗಂಭೀರ ಗಾಯಗೊಂಡಿದ್ದರು.

- Advertisement -

Related news

error: Content is protected !!